ಅರುಣ ಸಾಯಿರಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರುಣ ಸಾಯಿರಾಮ್
ಜನನ (1960-05-12)ಮೇ 12, 1960
ತಿರುವಾರೂರು, ತಮಿಳು ನಾಡು
ಶೈಲಿ/ಗಳು ಕರ್ನಾಟಕ ಸಂಗೀತ
ವೃತ್ತಿಗಳು Classical ಗಾಯಕಿ

ಅರುಣ ಸಾಯಿರಾಮ್ ಕರ್ನಾಟಕ ಸಂಗೀತದ ನವ ಪೀಳಿಗೆಯ ಗಾಯಕಿಯರ ಸಾಲಿನಲ್ಲಿ ಪ್ರಮುಖರು.ಇವರಿಗೆ ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ದೊರೆಕಿದೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಅರುಣ ಸಾಯಿರಾಮ್ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತಾಯಿ ಆಲತ್ತೂರು ಸಹೋದರರಮತ್ತು ತಂಜಾವೂರು ಶಂಕರ ಐಯ್ಯರ್ ರವರ ಶಿಷ್ಯೆ ರಾಜಲಕ್ಷ್ಮೀ ಸೇತುರಾಮನ್ ರವರಿಂದ ಪಡೆದರು.[೧] ಮುಂದೆ ಹೆಚ್ಚಿನ ಶಿಕ್ಷಣವನ್ನು ಮದುರೈ ಸೋಮಸುಂದರಮ್ ಮತ್ತು ಟಿ.ಬೃಂದಾ ರವರಿಂದ ಪಡೆದರು.[೨] ಪಲ್ಲವಿ ಗಾಯನವನ್ನು ಟಿ.ಆರ್.ಸುಬ್ರಹ್ಮಣ್ಯಂ ರವರಿಂದ ಪಡೆದರು.[೩]

ಸಾಧನೆ ಮತ್ತು ಗೌರವ[ಬದಲಾಯಿಸಿ]

ಅರುಣ ಸಾಯಿರಾಮ್ ದೇಶ ಹಾಗೂ ವಿದೇಶದ ಹಲವಾರು ಕಲಾವಿದರೊಂದಿಗೆ ಸೇರಿ ಕಛೇರಿಗಳನ್ನು ಅಥವಾ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಇಂತಹವರಲ್ಲಿ ಅಂತಾರಾಷ್ಟ್ರ ಖ್ಯಾತಿಯ ಡೊಮಿನಿಕ್ ವೆಲ್ಲಾರ್ಡ್ ಮುಂತಾದರೂ ಸೇರಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಖ್ಯಾತಿ ಗಳಿಸಿದ್ದಾರೆ.
ಇವರ ಈ ಸಾಧನೆ ಗಮನಿಸಿ ಭಾರತ ಸರಕಾರ ಇವರಿಗೆ ೨೦೦೯ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]