ಅರುಂಧತಿ ರೆಡ್ಢಿ

ವಿಕಿಪೀಡಿಯ ಇಂದ
Jump to navigation Jump to search

ಅರುಂಧತಿ ರೆಡ್ಢಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಮದ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಹೈದರಾಬಾದ್‌‍ , ಇಂಡಿಯಾ ಎ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ.[೧][೨]

ಆರಂಭಿಕ ಜೀವನ[ಬದಲಾಯಿಸಿ]

ಅರುಂಧತಿ ರೆಡ್ಢಿ ರವರು ಅಕ್ಟೋಬರ್ ೦೪, ೧೯೯೭ ರಂದು ಹೈದರಾಬಾದ್‌, ತೆಲಂಗಾಣದಲ್ಲಿ ಜನಿಸಿದರು.[೩]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಹೈದರಾಬಾದ್‌‍ , ಇಂಡಿಯಾ ಎ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಇವರು ವೇಗದ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಭಾರತ ತಂಡದ ಹಿರಿಯ ಆಟಗಾರ್ತಿ ಜುಲಾನ್ ಗೋಸ್ವಾಮಿ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ, ಅವರ ಸ್ಥಾನವನ್ನು ಅರುಂಧತಿ ಭದ್ರಗೊಳಿಸಿದರು.[೪][೫]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಸೆಪ್ಟಂಬರ್ ೧೯, ೨೦೧೮ರಲ್ಲಿ ಶ್ರೀಲಂಕಾದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ದ ನಡೆದ ಸರಣಿಯ ಮೊದಲನೇ ಟಿ-೨೦ ಪಂದ್ಯದ ಮೂಲಕ ಅರುಂಧತಿ ರೆಡ್ಢಿರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬]


ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೧೩' ಪಂದ್ಯಗಳು[೭]


ವಿಕೇಟ್‍ಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೧೦


ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/profiles/13661/arundhati-reddy
  2. https://www.sportskeeda.com/player/arundhati-reddy
  3. https://www.kreedon.com/arundhati-reddy-biography/
  4. https://www.icc-cricket.com/news/829141
  5. https://www.news18.com/cricketnext/profile/arundhati-reddy/70064.html
  6. http://www.espncricinfo.com/series/18908/scorecard/1157709/sri-lanka-women-vs-india-women-1st-t20i-india-women-in-sl-2018
  7. http://www.espncricinfo.com/india/content/player/960867.html