ಅರಿಯಲೂರ್ ಜಿಲ್ಲೆ

ವಿಕಿಪೀಡಿಯ ಇಂದ
Jump to navigation Jump to search

ಲುಅ ದೋಷ: bad argument #1 to 'gsub' (string is not UTF-8).

ಅರಿಯಾಲೂರ್ ಜಿಲ್ಲೆ ಇದು ತಮಿಳು ನಾಡು ರಾಜ್ಯದ ಒಂದು ಜಿಲ್ಲೆ. ೧೯೪೯.೩೧ ಚದರ ಕಿ.ಮೀ.ಇರುವ ಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೭,೫೨,೪೮೧.ಇದು ೨೦೦೭ರಲ್ಲಿ ಪ್ರಾರಂಭವಾದ ಜಿಲ್ಲೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಈ ಜೆಲ್ಲೆಯ ಜನಸಂಖ್ಯೆ ೭,೫೨,೪೮೧.,.[೨] ಸಾಂದ್ರತೆ ೩೮೭ ಮತ್ತು ಲಿಂಗಾನುಪಾತ ೧೦೧೬,[೨]. ಈ ಜಿಲ್ಲೆಯ ಸಾಕ್ಷರತೆ ಪ್ರಮಾಣ ೭೧.೯೯,[೨]

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಗಂಗೈಕೊಂಡ ಚೋಳಪುರಂ ನ ದೇವಾಲಯ

ಇದನ್ನೂ ನೋಡಿ[ಬದಲಾಯಿಸಿ]

ಅರಿಯಲೂರ್

ಉಲ್ಲೇಖಗಳು[ಬದಲಾಯಿಸಿ]

  1. "2011 Census of India" (Excel). Indian government. 16 April 2011.
  2. ೨.೦ ೨.೧ ೨.೨ "District Census 2011". Census2011.co.in. 2011. Retrieved 2011-09-30.

ಭೌಗೋಳಿಕ ಸ್ಥಾನ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]