ವಿಷಯಕ್ಕೆ ಹೋಗು

ಅರಸಿಬೀದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಸಿಬೀದಿ ಇದು ಬಿಜಾಪುರ ಜಿಲ್ಲೆಯ ಹುನಗುಂದ ತಾಲೂಕಿನ ಒಂದು ಹಳ್ಳಿ. ಈ ಸ್ಥಳವು ಪಶ್ಚಿಮದ ಚಾಲುಕ್ಯರ ಕಾಲದಲ್ಲಿ ವಿಕ್ರಮಪುರ ಎಂದು ಪ್ರಸಿದ್ಧವಾಗಿತ್ತು. ವಿಕ್ರಮಪುರವನ್ನು ನಾಲ್ಕನೆಯ ವಿಕ್ರಮಾದಿತ್ಯ (೧೦೭೬-೧೧೨೬)ಸ್ಥಾಪಿಸಿದನು. ಇವನ ಕಾಲದಲ್ಲಿ ಚಾಲುಕ್ಯರ ಪ್ರಭಾವ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವಿಕ್ರಮಾದಿತ್ಯನು ಗೋವಾವನ್ನು ಆಕ್ರಮಿಸಿ, ಉತ್ತರದಲ್ಲಿ ನರ್ಮದಾ ನದಿಯನ್ನು ದಾಟಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದನು. ೧೧೫೧ರಲ್ಲಿ ಕಳಚೂರ್ಯರ ದುರಾಕ್ರಮಣದವರೆಗೆ ಈ ಸ್ಥಳವು ಪ್ರಮುಖವಾಗಿತ್ತು. ಈಗ ಇಲ್ಲಿ ಅಳಿದು ಹೋದ ಸಾಮ್ರಾಜ್ಯದ ಕುರುಹುಗಳಾಗಿ ಎರಡು ಜೈನ ಬಸದಿಗಳು ಮತ್ತು ಕೆಲವು ಶಾಸನಗಳಿವೆ.[]

ಬಾದಾಮಿ ಚಾಲುಕ್ಯರು
Badami Chalukya
(543–753)
Pulakesi I (543–566)
Kirtivarman I (566–597)
Mangalesa (597–609)
Pulakesi II (609–642)
Vikramaditya I (655–680)
Vinayaditya (680 -696)
Vijayaditya (696–733)
Vikramaditya II (733–746)
Kirtivarman II (746–753)
Dantidurga
(Rashtrakuta Empire)
(735–756)

ಉಲ್ಲೇಖಗಳು

[ಬದಲಾಯಿಸಿ]