ಅರಕೋಣಂ
ಗೋಚರ
ಅರಕೋಣಮ್
அரக்கோணம் | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ತಮಿಳುನಾಡು |
ಜಿಲ್ಲೆ | ವೆಲ್ಲೂರು |
Population (2011) | |
• Total | ೧೦೧೬೨೬ |
ಭಾಷಗಳು | |
• Official | ತಮಿಳು |
Time zone | UTC+5:30 (IST) |
PIN | 631001 |
Vehicle registration | TN-73 |
ಅರಕೋಣಂ ತಮಿಳು ನಾಡು ರಾಜ್ಯದ ವೆಲ್ಲೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಒಂದು ಮದ್ಯಮಗಾತ್ರದ ಪಟ್ಟಣವಾಗಿತ್ತು ಜನಸಂಖ್ಯೆ ೨೦೧೧ರ ಗಣತಿಯಂತೆ ೧,೦೧,೬೨೬ ಆಗಿದೆ. ಇದು ಒಂದು ಪ್ರಾಮುಖ್ಯ ರೈಲ್ವೆ ಕೂಡುಸ್ಥಳವಾಗಿದ್ದು ಪ್ರಮುಖ ನಗರಗಳಿಗೆ ದಕ್ಷಿಣ ಭಾರತದಿಂದ ತೆರಳುವ ರೈಲುಗಳು ಈ ಕೂಡುಸ್ಥಳ (ಜಂಕ್ಷನ್) ಮೂಲಕ ಸಾಗುತ್ತವೆ.
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ತಮಿಳುನಾಡು
- ಭಾರತದ ಪಟ್ಟಣಗಳು