ಅರಕೋಣಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಕೋಣಮ್
அரக்கோணம்
ಪಟ್ಟಣ
ದೇಶ ಭಾರತ
ರಾಜ್ಯತಮಿಳುನಾಡು
ಜಿಲ್ಲೆವೆಲ್ಲೂರು
Population
 (2011)
 • Total೧೦೧೬೨೬
ಭಾಷಗಳು
 • Officialತಮಿಳು
Time zoneUTC+5:30 (IST)
PIN
631001
Vehicle registrationTN-73

ಅರಕೋಣಂ ತಮಿಳು ನಾಡು ರಾಜ್ಯದ ವೆಲ್ಲೂರು ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಒಂದು ಮದ್ಯಮಗಾತ್ರದ ಪಟ್ಟಣವಾಗಿತ್ತು ಜನಸಂಖ್ಯೆ ೨೦೧೧ರ ಗಣತಿಯಂತೆ ೧,೦೧,೬೨೬ ಆಗಿದೆ. ಇದು ಒಂದು ಪ್ರಾಮುಖ್ಯ ರೈಲ್ವೆ ಕೂಡುಸ್ಥಳವಾಗಿದ್ದು ಪ್ರಮುಖ ನಗರಗಳಿಗೆ ದಕ್ಷಿಣ ಭಾರತದಿಂದ ತೆರಳುವ ರೈಲುಗಳು ಈ ಕೂಡುಸ್ಥಳ (ಜಂಕ್ಷನ್) ಮೂಲಕ ಸಾಗುತ್ತವೆ.

"https://kn.wikipedia.org/w/index.php?title=ಅರಕೋಣಂ&oldid=714320" ಇಂದ ಪಡೆಯಲ್ಪಟ್ಟಿದೆ