ಅಮ್ರೋಹ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ರೋಹ ಜಿಲ್ಲೆ

ज्योतिबा फुले नगर ज़िला
ಜಿಲ್ಲೆ
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಹೆಸರು ಬರಲು ಕಾರಣSuffice of
Headquartersಅಮ್ರೋಹ
ಕ್ಷೇತ್ರಫಲ
 • ಒಟ್ಟು೨೩೨೧ km (೮೯೬ sq mi)
ಜನಸಂಖ್ಯೆ
 (2011)‡[›]
 • ಒಟ್ಟು೧೮,೩೮,೭೭೧
 • ಸಾಂದ್ರತೆ೭೯೦/km (೨,೧೦೦/sq mi)
Languages
ಸಮಯ ವಲಯಯುಟಿಸಿ+5:30 (IST)
ಜಾಲತಾಣjpnagar.nic.in

ಅಮ್ರೋಹ ಜಿಲ್ಲೆ ಇದು ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ. ಇದು ತುಲನಾತ್ಮಕವಾಗಿ ಹೊಸ ಜಿಲ್ಲೆ ಇದು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದಿತು.ಈ ಜಿಲ್ಲೆಯ ವಿಸ್ತೀರ್ಣ ೨,೧೨೦ ಚದರ ಕಿ.ಮೀ,

ಇತಿಹಾಸ[ಬದಲಾಯಿಸಿ]

ಮೊಘಲ್ ಸಾಮ್ರಾಜ್ಯದ ಭಾಗವಾಗಿ ದೆಹಲಿ ಸುಲ್ತಾನರಿಂದ ದೀರ್ಘ ಸಮಯ ಆಳಲ್ಪಟ್ಟಿತು.ಬಳಿಕ ಅವಧ್‍ನ ನವಾಬರ ಆಧೀನವಾಯಿತು,೧೮೦೧ರಲ್ಲಿ ಇದು ಬ್ರಿಟಿಷ್ ಆಡಳಿತಕ್ಕೆ ಹಸ್ತಾಂತರವಾಯಿತು.ಬ್ರಿಟಿಷರ ಕಾಲದಲ್ಲಿ ಇದು ಮೊರದಾಬಾದ್ ಜಿಲ್ಲೆಯ ಒಂದು ತಾಲೂಕು ಆಗಿತ್ತು.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಈ ಜಿಲ್ಲೆಯ ಜನಸಂಖ್ಯೆ ೧೮,೩೮,೭೭೧. ಜನಸಾಂದ್ರತೆ:೮೧೮.ಸಾಕ್ಷರತೆ:೬೫.೭% ಮತ್ತು ಲಿಂಗಾನುಪಾತ:೯೦೭

ಭೌಗೋಳಿಕ[ಬದಲಾಯಿಸಿ]