ಮಹಾ ಸರೋವರಗಳು
ಗೋಚರ
(ಅಮೇರಿಕಾದ ಮಹಾಸರೋವರಗಳು ಇಂದ ಪುನರ್ನಿರ್ದೇಶಿತ)
ಇದು ಉತ್ತರ ಅಮೇರಿಕದ ಮಹಾ ಸರೋವರಗಳ ಬಗ್ಗೆ ಲೇಖನ. ಆಫ್ರಿಕಾದ ಸರೋವರಗಳ ಬಗ್ಗೆ ಮಾಹಿತಿಗೆ ಆಫ್ರಿಕಾದ ಮಹಾ ಸರೋವರಗಳು ನೋಡಿ.
ಮಹಾ ಸರೋವರಗಳು ಉತ್ತರ ಅಮೇರಿಕದ ಪೂರ್ವ ಭಾಗದಲ್ಲಿ ಅಮೇರಿಕ ದೇಶ ಮತ್ತು ಕೆನಡಾಗಳ ಗಡಿಯಲ್ಲಿ ಇರುವ ಐದು ದೊಡ್ಡ ಸಿಹಿನೀರು ಸರೋವರಗಳ ಸರಪಣಿ. ಈ ಸರೋವರಗಳು ಸುಪೀರಿಯರ್, ಮಿಷಿಗನ್, ಹ್ಯೂರಾನ್, ಈರಿ, ಮತ್ತು ಆಂಟೇರಿಯೊ.