ಅಮೃತೇಶ್ವರ ತಂಡರ

ವಿಕಿಪೀಡಿಯ ಇಂದ
Jump to navigation Jump to search

ಅಮೃತೇಶ್ವರ ತಂಡರ ಇವರು ೧೯೪೩ ನವೆಂಬರ ೯ರಂದು ಗದಗ-ಬೆಟಗೇರಿಯಲ್ಲಿ ಜನಿಸಿದರು. ಎಮ್.ಏ. ಹಾಗು ಬಿ.ಇಡಿ. ಪದವಿ ಪಡೆದ ತಂಡರ ಅವರು ಶಿಕ್ಷಕ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದಾರೆ.

ಸಾಹಿತ್ಯ[ಬದಲಾಯಿಸಿ]

  • ನಸುಕು ನಕ್ಕಿತು
  • ಹಾಡು ಬಾ ಕೋಗಿಲೆ
  • ಎದೆಯಾಳದ ಮುತ್ತು
  • ಹನಿಚೇತನ
  • ಕಡಲ ಹಕ್ಕಿ ಕನಸು

ಪುರಸ್ಕಾರ[ಬದಲಾಯಿಸಿ]

  • ಕನಕಗಿರಿ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಬೇಂದ್ರೆ ಪ್ರಶಸ್ತಿ