ಅಮೃತಸರ ಜಿಲ್ಲೆ

ವಿಕಿಪೀಡಿಯ ಇಂದ
Jump to navigation Jump to search

ಟೆಂಪ್ಲೇಟು:SDcatಲುಅ ದೋಷ: bad argument #1 to 'gsub' (string is not UTF-8).

ಅಮೃತಸರ ಜಿಲ್ಲೆ ಪಂಜಾಬ್ ರಾಜ್ಯದ ಒಂದು ಜಿಲ್ಲೆ.೫,೦೫೬ ಚದರ ಕಿ.ಮೀ.ವಿಸ್ತೀರ್ಣವಿದೆ.ಲೂಧಿಯಾನ ಜಿಲ್ಲೆಯ ನಂತರ ಅತ್ಯಂತ ಹೆಚ್ಚು ಜನಬಾಹುಳ್ಯವನ್ನು ಹೊಂದಿದೆ.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ೨೪,೯೦,೮೯೧ ಜನಸಂಖ್ಯೆಯನ್ನು ಹೊಂದಿದ್ದು, ಸಾಂದ್ರತೆ ೯೩೭ರಷ್ಟು ಇದೆ. ಲಿಂಗಾನುಪಾತ ೮೮೪ ಮಾತ್ರವಿದ್ದು,ಸಾಕ್ಷರತೆ ಪ್ರಮಾಣ ೭೭.೨% ಇದೆ.

ಭೌಗೋಳಿಕ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]