ವಿಷಯಕ್ಕೆ ಹೋಗು

ಅಮೀಶಾ ಪಟೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೀಶಾ ಪಟೇಲ್
‘ಇಂಡಿಯಾ - ದಿ ಬಿಗ್ ಪಿಕ್ಚರ್ ಕಾನ್ಫರೆನ್ಸ್ - 2005’ ನಲ್ಲಿ ಅಮಿಶಾ ಪಟೇಲ್
ಜನನ
ಅಮೀಶಾ ಅಮಿತ್ ಪಟೇಲ್

(1975-06-09) ೯ ಜೂನ್ ೧೯೭೫ (ವಯಸ್ಸು ೪೯)
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟಿ, ನಿರ್ಮಾಪಕಿ
Years active2000–ಪ್ರಸ್ತುತ
ಪೋಷಕ(ರು)ಆಶಾ ಪಟೇಲ್
ಅಮಿತ್ ಪಟೇಲ್
Relativesಅಶ್ಮಿತ್ ಪಟೇಲ್ ( ಸಹೋದರ)

ಅಮೀಶಾ ಪಟೇಲ್ (ಜನನ:9 ಜೂನ್ 1975) ಭಾರತೀಯ ಚಿತ್ರನಟಿ, ಹಿಂದಿ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ಇವರು ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2000ನೇ ಇಸವಿಯಲ್ಲಿ ಕಹೋ ನಾ... ಪ್ಯಾರ್ ಹೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2001ರ ಗದಾರ್: ಎಕ್ ಪ್ರೇಮ್ ಕಥಾ ಚಿತ್ರದಲ್ಲಿನ ಇವರ ನಟನೆ ಪ್ರಶಂಸೆಗೆ ಪಾತ್ರವಾಯಿತು, ಈ ಚಿತ್ರವು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಹಿಟ್ ಗಳಲ್ಲಿ ಒಂದು, ಈ ಚಿತ್ರಕ್ಕಾಗಿ ಇವರಿಗೆ ಫಿಲ್ಮ್ ಫೇರ್ ಸ್ಪೆಷಲ್ ಪರ್ಫಾಮೆನ್ಸ್ ಪ್ರಶಸ್ತಿ ಲಭಿಸಿದೆ.

ಹಂರಾಜ್ , ಅನಕಹೀ ಮತ್ತು ಬೂಲ್ ಬುಲಯಾ ಇವರು ಅಭಿನಯಿಸಿದ ಜನಪ್ರಿಯ ಚಿತ್ರಗಳು.[೧] 

References[ಬದಲಾಯಿಸಿ]

  1. "All Time Earners Inflation Adjusted (Figures in Ind Rs)". BoxOfficeIndia.Com. Retrieved 2007-02-03.