ಅಬಿರಾಮಮ್
ಗೋಚರ
ಅಬಿರಾಮಮ್ | |
|---|---|
ಪಟ್ಟಣ | |
![]() | |
| Country | |
| ರಾಜ್ಯ | ತಮಿಳು ನಾಡು |
| District | ರಾಮನಾಥ ಪುರ |
| Elevation | ೪೧ m (೧೩೫ ft) |
| Population (೨೦೧೧) | |
• Total | ೬೬೩೮ |
| Languages | |
| • Official | ತಮಿಳು |
| Time zone | UTC+5:30 (IST) |
| PIN | 623601 |
| Telephone code | 04576 |
ಅಬಿರಾಮಮ್ ತಮಿಳು ನಾಡಿನ ರಾಮನಾಥಪುರ ಜಿಲ್ಲೆಯ ಒಂದು ಪಟ್ಟಣ.
ಭೂಗೋಳ
[ಬದಲಾಯಿಸಿ]ಅಬಿರಾಮಂ 9.47°N 78.45°E ನಲ್ಲಿದೆ[೧] . ಸಮುದ್ರಮಟ್ಟದಿಂದ ಇದು ಸರಾಸರಿ 41 ಮೀಟರ್ (135 ಅಡಿ) ಎತ್ತರವನ್ನು ಹೊಂದಿದೆ.
ಜನಸಂಖ್ಯೆ
[ಬದಲಾಯಿಸಿ]೨೦೦೧ ರ ಭಾರತದ ಜನಗಣತಿಯ ಪ್ರಕಾರ ,[೨] ಅಬಿರಾಮಂ ಜನಸಂಖ್ಯೆ ೬೬೩೬. ಜನಸಂಖ್ಯೆಯಲ್ಲಿ ಪುರುಷರು ೪೯% ಮತ್ತು ಮಹಿಳೆಯರು ೫೧% ರಷ್ಟಿದ್ದಾರೆ. ಅಬಿರಾಮಂನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ಆಗಿದ್ದು, ಇದು ರಾಷ್ಟ್ರೀಯ ಸರಾಸರಿ ೫೯.೫% ಕ್ಕಿಂತ ಹೆಚ್ಚಾಗಿದೆ; ೫೩% ಪುರುಷರು ಮತ್ತು ೪೭% ಮಹಿಳೆಯರು ಸಾಕ್ಷರರಾಗಿದ್ದಾರೆ. ಜನಸಂಖ್ಯೆಯ ೧೦% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಶಾಲೆಗಳು
[ಬದಲಾಯಿಸಿ]ಅಬಿರಾಮಂ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಶಾಲೆಗಳನ್ನು ಹೊಂದಿದೆ - ಮುಸ್ಲಿಂ ಹೈಯರ್ ಸೆಕೆಂಡರಿ ಶಾಲೆ (75 ವರ್ಷಗಳಿಗಿಂತ ಹಳೆಯದು) ಮತ್ತು ಎಸ್.ಎನ್. ಇಸ್ಮಾಯಿಲ್ ಮಿಡಲ್ ಶಾಲೆ.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
- ↑ Falling Rain Genomics, Inc - Abiramam
- ↑ "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
ವರ್ಗಗಳು:
- Pages with non-numeric formatnum arguments
- Pages using infobox settlement with bad settlement type
- Pages using infobox mapframe without shape links in Wikidata
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- Articles needing additional references
- All articles needing additional references
- Pages needing interwikilinks
- ತಮಿಳುನಾಡಿನ ನಗರಗಳು
- ನಕ್ಷೆಗಳಿರುವ ಪುಟಗಳು
