ಅನ್ನಪೂರ್ಣ I
ಅನ್ನಪೂರ್ನ I ಮುಖ್ಯ | |
---|---|
Highest point | |
ಎತ್ತರ | 8,091 m (26,545 ft) Ranked 10th |
ಪ್ರಾಮುಖ್ಯತೆ | 2,984 m (9,790 ft)[೧][೨] Ranked 100th |
Parent peak | Cho Oyu |
ಪ್ರತ್ಯೇಕತೆ | 34 km (21 mi) |
ಪಟ್ಟಿ | Eight-thousander Ultra |
Geography | |
ಸ್ಥಳ | Gandaki Zone, Nepal |
Parent range | Himalayas |
Climbing | |
ಮೊದಲ ಆರೋಹಣ | 3 June 1950 Maurice Herzog and Louis Lachenal (First winter ascent 3 February 1987 Jerzy Kukuczka and Artur Hajzer) |
ಸುಲಭವಾದ ಮಾರ್ಗ | northwest face |
ಅನ್ನಪುರ್ಣ ನೇಪಾಳದಲ್ಲಿನ ಹಿಮಾಲಯದ ಮಧ್ಯಭಾಗದಲ್ಲಿರುವ ಒಂದು ಉನ್ನತಪರ್ವತಶ್ರೇಣಿ: ಕಾಳಿ, ಗಂಡಕಿ ಮತ್ತು ಮರ್ಯಾಂದಿ ನದೀಕಣಿವೆಗಳ ಮಧ್ಯಭಾಗದಲ್ಲಿದ್ದು, ಅನ್ನಪೂರ್ಣವೆಂಬ ಹಲವು ಉನ್ನತ ಶಿಖರಗಳಿಂದ ಕೂಡಿದೆ.
ಭೌಗೋಳಿಕ
[ಬದಲಾಯಿಸಿ]ಅನ್ನಪೂರ್ಣ ಪರ್ವತಶ್ರೇಣಿಯು 7,200 m (23,620 ft)ಗಿಂತ ಎತ್ತರದ ಆರು ಶೃಂಗಗಳನ್ನು ಹೊಂದಿದೆ.:
ಅನ್ನಪೂರ್ಣ I (ಮುಖ್ಯ) | 8,091 m | (26,545 ft) Ranked 10th; Prominence=2,984 m | 28°35′42″N 83°49′08″E / 28.595°N 83.819°E |
ಅನ್ನಪೂರ್ಣ II | 7,937 m | (26,040 ft) Ranked 16th; Prominence=2,437 m | 28°32′20″N 84°08′13″E / 28.539°N 84.137°E |
ಅನ್ನಪೂರ್ಣ III | 7,555 m | (24,786 ft) Ranked 42nd; Prominence=703 m | 28°35′06″N 84°00′00″E / 28.585°N 84.000°E |
ಅನ್ನಪೂರ್ಣ IV | 7,525 m | (24,688 ft) | 28°32′20″N 84°05′13″E / 28.539°N 84.087°E |
ಗಂಗಾಪೂರ್ಣ | 7,455 m | (24,457 ft) Ranked 59th; Prominence=563 m | 28°36′22″N 83°57′54″E / 28.606°N 83.965°E |
ಅನ್ನಪೂರ್ಣ ದಕ್ಷಿಣ | 7,219 m | (23,684 ft) Ranked 101st; Prominence=775 m | 28°31′05″N 83°48′22″E / 28.518°N 83.806°E |
ಕಡಿಮೆ ಪ್ರಾಮುಖ್ಯದ ಹಲವು ಶಿಖರಗಳು:
- ಅನ್ನಪೂರ್ಣ I ಮಧ್ಯ (8,051 m (26,414 ft)}
- ಅನ್ನಪೂರ್ಣ I ಪೂರ್ವ (8,010 m (26,280 ft))
- ಅನ್ನಪೂರ್ಣ ಫಾಂಗ್ (7,647 m (25,089 ft))
- ಲಾಚೇನಲ್ ಶಿಖರ (7,140 m (23,425 ft))
- ಮಚ್ಛಾಪುಚ್ಛಾರೆ ಶಿಖರ (6,993 m (22,943 ft))
- ಹೀಂಚುಲಿ(6,441 m (21,132 ft))
ಅನ್ನಪೂರ್ಣ-I
[ಬದಲಾಯಿಸಿ]ಜಗತ್ತಿನ ಉತ್ತುಂಗ ಶಿಖರಗಳಲ್ಲಿ ಹನ್ನೊಂದನೆಯದು. 1950ರವರೆಗೆ ಅಸ್ತಿತ್ವ ತಿಳಿದಿರಲಿಲ್ಲ. ಯೂರೋಪಿಯನ್ ಪರ್ವತಾರೋಹಿಗಳು ಕಾಳಿ, ಗಂಡಕಿ ನದೀಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿಕಾಣದೆ ಅನ್ನಪೂರ್ಣ ಶಿಖರದ ಕಡೆ ಹೊರಟರು. ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲಾಯಿತು.
ಆರೋಹಣ
[ಬದಲಾಯಿಸಿ]ಫ್ರಾನ್ಸಿನ ಮೊರಿಸ್ ಹರ್‍ಜಾಗ್ ಎಂಬುವನ ನೇತೃತ್ವದಲ್ಲಿ ಪ್ರೆಂಜ್ ಪರ್ವತಾರೋಹಿ ತಂಡ ಈ ಶಿಖರಾರೋಹಣದ ಹಾದಿಯಲ್ಲಿ ಐದು ಶಿಬಿರಗಳನ್ನು ಹೂಡಿ (ಅತ್ಯಂತ ಎತ್ತರದ ಶಿಬಿರಸ್ಥಾನ 24,600') 1950ರ ಜೂನ್ 3ನೆಯ ತಾರೀಖು ಹರ್‍ಜಾಗ್ ಮತ್ತು ಲೂಯಿಸೆ ಲಾಚೆನೆಲ್ ಶಿಖರದ ಉತ್ತುಂಗಸ್ಥಾನವನ್ನು ತಲುಪಿದರು. ಆದರೆ ಅವರೋಹಣಾವಧಿಯಲ್ಲಿ ತಂಡದ ನಾಯಕರು ದುರದೃಷ್ಟಕರ ಘಟನೆಗಳನ್ನು ಎದುರಿಸಬೇಕಾಯಿತು. ಆದರೂ ಅನ್ನಪೂರ್ಣ- I ಹಿಮಾಲಯದ ಉನ್ನತ ಶಿಖರಗಳಲ್ಲೆಲ್ಲ ಮೊಟ್ಟಮೊದಲಬಾರಿಗೆ ಹತ್ತಲ್ಪಟ್ಟ ಉತ್ತುಂಗಶಿಖರ. ಎಚ್.ಬಿಲ್ಲರ್, ಎಚ್. ಸ್ಪೆಯಿನ್‍ಮೆಟ್ಜ್ ಮತ್ತು ಜೆ. ವೆಲೆನ್‍ಕಾಂಪ್ ಎಂಬುವರು 1955ನೆಯ ಮೇ 30ರಂದು ಅನ್ನಪೂರ್ಣ-IV ನ್ನು ಹತ್ತಿದರು. 1960ನೆಯ ಮೇ 17 ರಂದು ಜೆ.ಒ.ಎಮ್. ರಾಬಟ್ರ್ಸ್‍ನ ನೇತೃತ್ವದಲ್ಲಿ ಆರ್. ಗ್ರಾಂಟ್ ಮತ್ತು ಸಿ.ಜೆ. ಗೊನಿಂಗ್‍ಟನ್ ಎಂಬುವರು ಅನ್ನಪೂರ್ಣ-IIನ್ನು ಯಶಸ್ವಿಯಾಗಿ ಹತ್ತಿದರು.
ಛಾಯಾಂಕಣ
[ಬದಲಾಯಿಸಿ]-
Bragha, Annapurna2
-
Annapurna south face
-
Millet fields in the Annapurna region play a major part in local agriculture.
-
Marsyangdi Valley
ಉಲ್ಲೇಖಗಳು
[ಬದಲಾಯಿಸಿ]- ↑ "Annapurna". Peakbagger.com. Retrieved 2009-01-12.
- ↑ "Nepal/Sikkim/Bhutan Ultra-Prominences". peaklist.org. Archived from the original on 25 December 2008. Retrieved 2009-01-12.
{{cite web}}
: Unknown parameter|deadurl=
ignored (help)