ಅನ್ನಪೂರ್ಣಾ
ಗೋಚರ
ಅನ್ನಪೂರ್ಣಾ ದೇವಿ | |
---|---|
ಸಂಲಗ್ನತೆ | ದೇವಿ,ಪಾರ್ವತಿಯ ರೂಪ |
ನೆಲೆ | ಹಿಮಾಲಯ |
ಅನ್ನಪೂರ್ಣಾ ದೇವಿಧಾನ್ಯ-ಆಹಾರಾಭಿಮಾನಿ ದೇವತೆ. ಇವಳ ಪ್ರಸಿದ್ಧ ದೇವಸ್ಥಾನವು ಕಾಶಿಯಲ್ಲಿದೆ. ಬ್ರಹ್ಮಕಪಾಲದಲ್ಲಿ ಭಿಕ್ಷೆಯನ್ನು ಬೇಡುತ್ತಿರುವ ಶಿವನಿಗೆ ಕೈಯಲ್ಲಿ ಅನ್ನದ ಸವುಟನ್ನು ಹಿಡಿದು ಭಿಕ್ಷೆನೀಡುತ್ತಿರುವಂತೆ ಇವಳನ್ನು ಸಾಮಾನ್ಯವಾಗಿ ಚಿತ್ರಿಸಿಲಾಗುತ್ತದೆ. ಆದಿ ಶಂಕರರಿಂದ ರಚಿತವಾದ ’ಅನ್ನಪೂರ್ಣಾ ಸ್ತೋತ್ರ’ವು ಪ್ರಸಿದ್ಧವಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |