ವಿಷಯಕ್ಕೆ ಹೋಗು

ಭಿಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಭಿಕ್ಷೆ ಎಂದರೆ ತಿರುಪೆಯಾಗಿ ಕೇಳಿ ಪಡೆದ ಆಹಾರ. ಭಿಕ್ಷೆಯು ಆಹಾರವನ್ನು ಕೇಳಿ ಪಡೆಯುವ ಒಂದು ಹಿಂದೂ ಸಂಪ್ರದಾಯವನ್ನು ಸೂಚಿಸುತ್ತದೆ. ಇದರ ಉದ್ದೇಶ ಆತ್ಮಾಪವರಣ ಅಥವಾ ಅಹಂ ಮೇಲೆ ಜಯ ಸಾಧಿಸುವುದು ಆಗಿದೆ.

ಸಾಮಾನ್ಯವಾಗಿ, ಭಿಕ್ಷೆ ಎಂದರೆ ಸಾಧು ಅಥವಾ ಸಂನ್ಯಾಸಿಯು ಧರ್ಮನಿಷ್ಠ ಹಿಂದೂ ಮನೆಗೆ ಭೇಟಿ ನೀಡಿದಾಗ ಆ ವ್ಯಕ್ತಿಗೆ ಬಡಿಸಲಾದ ಊಟ. ಸಾಂದರ್ಭಿಕವಾಗಿ, ಭಿಕ್ಷೆ ಪದವು ಕರ್ಮಕಾಂಡದ ಬದಲಾಗಿ ಬ್ರಾಹ್ಮಣರಿಗೆ ನೀಡಲಾದ ಚಿನ್ನ, ದನಗಳು, ಮತ್ತು ಭೂಮಿಯ ದಾನಗಳನ್ನು ಕೂಡ ಸೂಚಿಸುತ್ತದೆ.

"https://kn.wikipedia.org/w/index.php?title=ಭಿಕ್ಷೆ&oldid=849577" ಇಂದ ಪಡೆಯಲ್ಪಟ್ಟಿದೆ