ಅನಸೂಯಾದೇವಿ
ಗೋಚರ
ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ೩೧-೧೦-೧೯೪೯ ರಂದು ಜನಿಸಿದರು. ದಕ್ಷಿಣ ಮೂಲದವರಾದ ತಂದೆ ತಮ್ಮಯ್ಯ ಅಡಿಗ. ತಾಯಿ ಕಾವೇರಮ್ಮ. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ.[೧]
ಕೃತಿಗಳು
[ಬದಲಾಯಿಸಿ]ಇವರ ಕೆಲವು ಕೃತಿಗಳು ಇಂತಿವೆ:
ಕವನ ಸಂಕಲನ
[ಬದಲಾಯಿಸಿ]- ಮಲ್ಲಿಗೆ ಹೂ
- ಪ್ರಕೃತಿ-ಪುರುಷ
- ಅಮ್ಮ…ನಿನ್ನ ನೆನಪಿಗೆ
- ಕೇಶವ ನಮನ
- ಅನನ್ಯ
ಕಥಾ ಸಂಕಲನ
[ಬದಲಾಯಿಸಿ]- ಉರಿಯ ಬೇಲಿ
ಕಾದಂಬರಿ
[ಬದಲಾಯಿಸಿ]- ಆಕಾಶದ ಹಾಡು
ಪ್ರಶಸ್ತಿಗಳು
[ಬದಲಾಯಿಸಿ]- ಪ್ರಕೃತಿ-ಪುರುಷ ಕವನ ಸಂಕಲನಕ್ಕೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
- ಉರಿಯ ಬೇಲಿ ಕಥಾಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ
- ವಿಶುಕುಮಾರ್ ಪ್ರಶಸ್ತಿ
- ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ
- ಕರ್ನಾಟಕದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
- ಕುವೆಂಪುಶ್ರೀ ಪ್ರಶಸ್ತಿ
ಉಲ್ಲೇಖ
[ಬದಲಾಯಿಸಿ]- ↑ http://www.kanaja.in/dinamani/%E0%B2%85%E0%B2%A8%E0%B2%B8%E0%B3%82%E0%B2%AF%E0%B2%BE%E0%B2%A6%E0%B3%87%E0%B2%B5%E0%B2%BF/[ಶಾಶ್ವತವಾಗಿ ಮಡಿದ ಕೊಂಡಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |