ಅನನ್ಯ

ವಿಕಿಪೀಡಿಯ ಇಂದ
Jump to navigation Jump to search

ಅನನ್ಯ ಒಂದು ಕನ್ನಡ ಭಾಷೆಯ ಪದ. ಇದು ನಕಾರಾತ್ಮಕವಾಗಿ ಬಳಸಲಾಗುವ ಅನ್ ಮತ್ತು ಇತರರು ಎಂದು ಸೂಚಿಸುವ ಅನ್ಯ ಪದಗಳ ಮಿಶ್ರಣ. ಅಂದರೆ ಬೇರೆ ಇನ್ನೊಂದಿಲ್ಲ. ಹೀಗಾಗಿ ಈ ಪದದ ಅರ್ಥ ಇತರರಂತೆ ಅಲ್ಲ ಎಂದು ಆಗುತ್ತದೆ.

"https://kn.wikipedia.org/w/index.php?title=ಅನನ್ಯ&oldid=714091" ಇಂದ ಪಡೆಯಲ್ಪಟ್ಟಿದೆ