This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯)
ಅನಕೊಂಡ ಇದು ದಕ್ಷಿಣ ಅಮೇರಿಕಾ ದಲ್ಲಿ ಹೆಚ್ಚಾಗಿ ಕಂಡು ಬರುವ .ಎನೆಕ್ಟ್‌ಸ್ ಪ್ರಜಾತಿಗೆ ಸೇರಿದ ಎರಡು ಜಾತಿಯ ಹಾವುಗಳು.ಇವುಗಳು ಪ್ರಪಂಚದ ಅತೀ ದೊಡ್ಡ ಹಾವುಗಳು. ಕೆಲವು ಹಾವುಗಳು ೯ ಮೀಟರ್ ನಷ್ಟು ಉದ್ದವಾಗಿದ್ದರೆ ಸರಾಸರಿ ಹಾವುಗಳು ೪.೫ ಮೀಟರ್‌ಗೆ ಕಡಿಮೆ ಇರುವುದಿಲ್ಲ. ನಸು ಹಸಿರು ಬಣ್ಣ ಹೊಂದಿದ್ದು ಮೈ ಮೇಲೆ ದೊಡ್ಡದಾದ ಕಪ್ಪು ಚುಕ್ಕಿಗಳು ಇರುತ್ತವೆ.ಬೇರೆ ಹಾವುಗಳಂತೆ ಮೊಟ್ಟೆ ಇಡದೆ ನೇರವಾಗಿ ಮರಿಗಳನ್ನಿಡುವುದು ಇದರ ವೈಶಿಶ್ಟ್ಯ. ಹಕ್ಕಿಗಳು ಹಾಗೂ ಸಣ್ಣ ಪ್ರಾಣಿಗಳು ಇದರ ಆಹಾರ. ತನ್ನ ಬೇಟೆಯನ್ನು ಸುತ್ತುವರಿದು ಉಸಿರುಕಟ್ಟಿಸಿ ಸಾಯಿಸುತ್ತವೆ. ಕೆಲವೊಮ್ಮೆ ಕಚ್ಚಿದರೂ ವಿಷವಿರುವುದಿಲ್ಲ.
↑ ೧.೦೧.೧McDiarmid RW, Campbell JA, Touré T. 1999. Snake Species of the World: A Taxonomic and Geographic Reference, vol. 1. Herpetologists' League. 511 pp. ISBN 1-893777-00-6 (series). ISBN 1-893777-01-4 (volume).