ಅದೇ ಕಣ್ಣು (ಚಲನಚಿತ್ರ)
ಗೋಚರ
(ಅದೇಕಣ್ಣು ಇಂದ ಪುನರ್ನಿರ್ದೇಶಿತ)
| ಅದೇ ಕಣ್ಣು (ಚಲನಚಿತ್ರ) | |
|---|---|
| ಅದೇ ಕಣ್ಣು | |
| ನಿರ್ದೇಶನ | ಚಿ.ದತ್ತರಾಜ್ |
| ನಿರ್ಮಾಪಕ | ಸುಭದ್ರಾ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ಗಾಯತ್ರಿ ವಿಜಯರಂಜಿನಿ, ತೂಗುದೀಪ ಶ್ರೀನಿವಾಸ್,ವಾದಿರಾಜ್,ಉಮಾ ಶಿವಕುಮಾರ್,ಸತೀಶ್, |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ಬಿಡುಗಡೆಯಾಗಿದ್ದು | ೧೯೮೫ |
| ಚಿತ್ರ ನಿರ್ಮಾಣ ಸಂಸ್ಥೆ | ಹಯವದನ ಮೂವೀಸ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್,ಡಾ.ಪಿ.ಬಿ.ಶ್ರೀನಿವಾಸ್, |
ಈ ಚಿತ್ರವನ್ನು ಚಿ.ದತ್ತರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುಭದ್ರಾ.ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್, ಗಾಯತ್ರಿ ವಿಜಯರಂಜಿನಿ, ತೂಗುದೀಪ ಶ್ರೀನಿವಾಸ್,ವಾದಿರಾಜ್,ಉಮಾ ಶಿವಕುಮಾರ್,ಸತೀಶ್, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ಡಾ.ರಾಜ್‍ಕುಮಾರ್,ಡಾ.ಪಿ.ಬಿ.ಶ್ರೀನಿವಾಸ್. ಈ ಚಿತ್ರವು ೧೯೮೫ ರಲ್ಲಿ ಬಿಡುಗಡೆಯಾಯಿತು