ಅದಿಲಾಬಾದ್
ಗೋಚರ
ಅದಿಲಾಬಾದ್
ఆదిలాబాదు | |
|---|---|
city | |
| Country | |
| ರಾಜ್ಯ | ಆಂಧ್ರ ಪ್ರದೇಶ |
| ಪ್ರದೇಶ | ತೆಲಂಗಾಣ |
| ಜಿಲ್ಲೆ | ಅದಿಲಾಬಾದ್ ಜಿಲ್ಲೆ |
| Elevation | ೨೬೪ m (೮೬೬ ft) |
| Population (2011) | |
• Total | ೧,೧೭,೩೮೮ |
| Languages | |
| • Official | ತೆಲುಗು, Urdu |
| Time zone | UTC+5:30 (IST) |
| Vehicle registration | AP 01 |
ಅದಿಲಾಬಾದ್ ತೆಲಂಗಾನ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧,೧೭,೩೮೮.
ಚರಿತ್ರೆ
[ಬದಲಾಯಿಸಿ]ಇದು ಹಲವಾರು ರಾಜಮನೆತನಗಳಿಂದ ಆಳಲ್ಪಟ್ಟಿತ್ತು. ಮೌರ್ಯರು,ಮೊಘಲರು,ಶಾತವಾಹನರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ.ಅದಿಲಾಬಾದ್ ಎಂಬ ಹೆಸರು ಬಿಜಾಪುರ ಜಿಲ್ಲೆಯ ಆಡಳಿತಗಾರನಾದ ಯೂಸುಫ್ ಆದಿಲ್ ಷಾ ರವರ ಹೆಸರಿನಿಂದ ಬಂದಿದೆ.