ಅತಿಮಧುರ ಅನುರಾಗ
ಗೋಚರ
ಅತಿಮಧುರ ಅನುರಾಗ | |
---|---|
ಅತಿ ಮಧುರ ಅನುರಾಗ | |
ನಿರ್ದೇಶನ | ಪಿ.ಹೆಚ್.ವಿಶ್ವನಾಥ್ |
ನಿರ್ಮಾಪಕ | ಶ್ರೀನಿವಾಸ್ |
ಚಿತ್ರಕಥೆ | ಮೊಟಗಾನ ಹಳ್ಳಿ ರಾಮಯ್ಯ. |
ಕಥೆ | ಎಂ. ಎಸ್. ನರಸಿಂಹ ಮೂರ್ತಿ. |
ಸಂಭಾಷಣೆ | ಮೋಟಗಾನ ಹಳ್ಳಿ ರಾಮಯ್ಯ. |
ಪಾತ್ರವರ್ಗ | ಕಾಶೀನಾಥ್ ಪಂಚಮಿ ವತ್ಸಲ, ವಾದಿರಾಜ್ ನಾಗೇಂದ್ರ ಶಾ. ಶ್ರಿನಿವಾಸ ಮೇಷ್ಟ್ರು. |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಸಂಕಲನ | ಸಹ ನಿದೇಶನ = ನೀರ್ನಳ್ಳಿ ರಾಜು. |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಸುಧಾ ಸಿನಿ ಕ್ರಿಯೇಷನ್ಸ್ |
ಇತರೆ ಮಾಹಿತಿ | ಕನ್ನಡದಲ್ಲಿ ಮೊದಲ ಬಾರಿಗೆ ಪೋಸ್ಟ್ ಮೆನ್ ಹಾಡು ಇತ್ತು. |
ಅತಿ ಮಧುರ ಅನುರಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಕೃಷ್ನಮೂರ್ತಿಯವರ ಸೌಂಡ್ ರೆಕಾರ್ಡಿಂಗ್ ನಿಂದ ತಯಾರಾದ ಚೆಲನಚಿತ್ರ ನೂರನಲವತ್ತು ನಿಮಿಷಗಳ ಕಾಲ ಪ್ರಸಾರವಾಗುತ್ತದೆ.