ವಿಷಯಕ್ಕೆ ಹೋಗು

ಅಡ್ಡದಾರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡ್ಡದಾರಿ (ಚಲನಚಿತ್ರ)
ಅಡ್ಡದಾರಿ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಹುಣಸೂರು ಕೃಷ್ಣಮೂರ್ತಿ
ಕಥೆಹುಣಸೂರು ಕೃಷ್ಣಮೂರ್ತಿ
ಪಾತ್ರವರ್ಗವೆಂಕಟೇಶ್ , ಕಲ್ಪನಾ, ಹುಣಸೂರು ಕೃಷ್ಣಮೂರ್ತಿ, ರಮಾದೇವಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಕೆ.ಎಸ್.ಗೋವಿಂದ
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆಎವರ್‍ಗ್ರೀನ್ ಪ್ರೊಡಕ್ಷನ್ಸ್

ಅಡ್ಡದಾರಿ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವೆಂಕಟೇಶ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ವೆಂಕಟೇಶ್ ,
  • ನಾಯಕಿ(ಯರು) = ಕಲ್ಪನಾ
  • ಹುಣಸೂರು ಕೃಷ್ಣಮೂರ್ತಿ
  • ರಮಾದೇವಿ
  • ಬಿ ಎಂ ವೆಂಕಟೇಶ್
  • ದ್ವಾರಕೀಶ್
  • ಲೋಕೇಶ್

ಉಲ್ಲೇಖಗಳು[ಬದಲಾಯಿಸಿ]