ಅಡವಿಮಲ್ಲನಕೇರಿ ತಾಂಡ
ಗೋಚರ
ಅಡವಿಮಲ್ಲನಕೇರಿ ತಾಂಡ | |
|---|---|
ಗ್ರಾಮ | |
| Coordinates: 14°54′49″N 76°00′03″E / 14.913486°N 76.000746°E | |
| ದೇಶ | |
| ರಾಜ್ಯ | ಕರ್ನಾಟಕ |
| District | ವಿಜಯನಗರ |
| ತಾಲ್ಲೂಕು | ಹೂವಿನ ಹಡಗಲಿ |
| ಅಧಿಕೃತ | |
| • ಭಾಷೆಗಳು | ಲಂಬಾಣಿ |
| Time zone | UTC+5:30 (ಭಾರತೀಯ ಪ್ರಮಾಣಿತ ಸಮಯ) |
| ISO 3166 code | IN-KA |
| Vehicle registration | KA 35 |
| ಹತ್ತಿರದ ನಗರ | ಹೂವಿನ ಹಡಗಲಿ |
| ನಾಗರಿಕ ಸಂಸ್ಥೆ | ಗ್ರಾಮ ಪಂಚಾಯಿತಿ |
| Website | banjarathanda |
ಅಡವಿಮಲ್ಲನಕೇರಿ ತಾಂಡ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಚಿಕ್ಕ ಹಳ್ಳಿಯಾಗಿದೆ.[೧] ಇದು ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕ್ಕಿನಲ್ಲಿದೆ.[೨]
ಸಾರಿಗೆ ಸಂಪರ್ಕ
[ಬದಲಾಯಿಸಿ]ಸಾಮಾನ್ಯವಾಗಿ ಜನರು ಇಲ್ಲಿಗೆ ಪ್ರಯಾಣಿಸಲು ಸರ್ಕಾರಿ ಬಸ್ಸುಗಳನ್ನು ಬಳಸುತ್ತಾರೆ. ಅದರ ವೇಳಾಪಟ್ಟಿಯು ಈ ಕೆಳಗಿನಂತಿದೆ;
| ಕಕರಸಾನಿ ಬಸ್ ವೇಳಾಪಟ್ಟಿ | |||
|---|---|---|---|
| Sl. ಸಂ. | ಆಗಮನ ಮತ್ತು ನಿರ್ಗಮನ ಸಮಯ (ಅಂದಾಜು) |
ಎಲ್ಲಿಂದ | ಎಲ್ಲಿಯವರೆಗೆ |
| 1 | 6.30 am | ನಂದಿಹಳ್ಳಿ | ಕೊಟ್ಟೂರು |
| 2 | 7.00 am | ಉತ್ತಂಗಿ | ದಾವಣಗೆರೆ |
| 3 | 7.00 am | ಇಟ್ಟಿಗಿ | ಹಡಗಲಿ |
| 4 | 7.30 am | ಹಡಗಲಿ | ಹರಪನಹಳ್ಳಿ |
| 5 | 8.00 am | ಹೊಳಗುಂದಿ | ದಾವಣಗೆರೆ |
| 6 | 9.00 am | ಹಡಗಲಿ | ಇಟ್ಟಿಗಿ |
| 7 | 10.30 am | ಇಟ್ಟಿಗಿ | ಹಡಗಲಿ |
| 8 | 3.00 pm | ಹಡಗಲಿ | ಇಟ್ಟಿಗಿ |
| 9 | 5.30 pm | ಇಟ್ಟಿಗಿ | ಹಡಗಲಿ |
| 10 | 6.00 pm | ದಾವಣಗೆರೆ | ಹೊಳಗುಂದಿ |
| 11 | 8.30 pm | ಹರಪನಹಳ್ಳಿ | ಉತ್ತಂಗಿ |
| 12 | 10.00 pm | ಕೊಟ್ಟೂರು | ನಂದಿಹಳ್ಳಿ |
ಗಮನಿಸಿ:
- ಮೇಲಿನ ವೇಳಾಪಟ್ಟಿಯು ಜನವರಿ 2025ರ ಪ್ರಕಾರ.
- ಅಂದಾಜು ಸಮಯವನ್ನು ಸೇರಿಸಲಾಗಿದೆ, ಏಕೆಂದರೆ ಸಮಯದ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ, ಕೆಲವೊಮ್ಮೆ ವಿಳಂಬವಾಗುತ್ತದೆ.
- ಆದ್ದರಿಂದ ಪ್ರಯಾಣಿಕರಿಗೆ 10-15 ನಿಮಿಷಗಳ ಮುಂಚಿತವಾಗಿ ಬಸ್ ನಿಲ್ದಾಣವನ್ನು ತಲುಪಲು ಒಂದು ಸಲಹೆ.
ಹತ್ತಿರದ ಇತರ ಸಾರಿಗೆಗಳು
[ಬದಲಾಯಿಸಿ]ಹತ್ತಿರದ ರೈಲು ನಿಲ್ದಾಣಗಳು:
- ಹರಿಹರ ರೈಲು ನಿಲ್ದಾಣ (HRR), 57km ದೂರದಲ್ಲಿದೆ.
- ಹೊಸಪೇಟೆ ರೈಲು ನಿಲ್ದಾಣ (HPT), 70ಕಿಮೀ ದೂರದಲ್ಲಿದೆ
ಹತ್ತಿರದ ವಿಮಾನ ನಿಲ್ದಾಣ:
- ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ, 103 ಕಿಮೀ ದೂರದಲ್ಲಿದೆ
ಉಲ್ಲೇಖಗಳು
[ಬದಲಾಯಿಸಿ]- ↑ "Census of India 2011: Advimallanakeri", Census of India
- ↑ "Adavimallanakeri Thanda on Google Maps", Google Maps
ವರ್ಗಗಳು:
- Pages using gadget WikiMiniAtlas
- Use dmy dates from March 2024
- Use Indian English from March 2024
- All Wikipedia articles written in Indian English
- Articles with short description
- Short description with empty Wikidata description
- Pages using infobox settlement with bad settlement type
- Coordinates not on Wikidata