ವಿಷಯಕ್ಕೆ ಹೋಗು

ಅಟೋಮನ್ ಸಾಮ್ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹದಿನಾರು-ಹದಿನೇಳನೆಯ ಶತಮಾನದಲ್ಲಿ ಅಟೋಮನ್ ಸಾಮ್ರಾಜ್ಯ

ಅಟೋಮನ್ ಸಾಮ್ರಾಜ್ಯ ೧೨೯೯ರಿಂದ ೧೯೨೨ರವರೆಗೆ ಉಳಿದು ಬಂದ ತುರ್ಕಿ ಭಾಷೆಯನ್ನಾಡುತ್ತಿದ್ದ ಬುಡಕಟ್ಟು ಜನಾಂಗದವರ ಒಂದು ಸಾಮ್ರಾಜ್ಯ. ಇದು ಪ್ರಬಲವಾಗಿದ್ದ ಕಾಲದಲ್ಲಿ ಟರ್ಕಿ,ಉತ್ತರ ಆಫ್ರಿಕದ ಭಾಗಗಳು,ಏಷಿಯಾದ ನೈರುತ್ಯ ಭಾಗ ಮತ್ತು ಯುರೋಪಿನ ಆಗ್ನೇಯ ಭಾಗಗಳಲ್ಲಿ ಪಸರಿಸಿತ್ತು.ಇದರ ಕೇಂದ್ರ ಏಷ್ಯಮೈನರ್ ಆಗಿತ್ತು.