ಅಟಮಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಟಮಟ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:

  • ಹೇಳುವ ಪಕ್ಷ ಹುಸಿಯೆಂದು ನಂಬುವ ಮತ್ತು ಮೋಸಮಾಡುವ ಉದ್ದೇಶದಿಂದ ಹೇಳಲಾದ ಒಂದು ಹೇಳಿಕೆಯಾದ ಸುಳ್ಳು
  • ಭ್ರಮೆ/ಭ್ರಾಂತಿ ಎಂದು ಭಾಷಾಂತರಿಸಬಹುದಾದ ಸಂಸ್ಕೃತ ಸಾಹಿತ್ಯದ ಒಂದು ಪದವಾದ ಮಾಯೆ
  • ನಿಜವಿರದ ಅಥವಾ ಸಂಪೂರ್ಣ ಸತ್ಯವಿರದ ವಿಷಯಗಳಲ್ಲಿ ನಂಬಿಕೆಗಳನ್ನು ಪ್ರಸಾರಮಾಡುವ ಕ್ರಿಯೆಯಾದ ಮೋಸ



"https://kn.wikipedia.org/w/index.php?title=ಅಟಮಟ&oldid=752916" ಇಂದ ಪಡೆಯಲ್ಪಟ್ಟಿದೆ