ಅಚ್ಚು
ಗೋಚರ
ಅಚ್ಚು ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:
- ದ್ರವ ಅಥವಾ ಬಾಗಿಸಬಹುದಾದ ಕಚ್ಚಾ ವಸ್ತುವಿಗೆ ಆಕಾರ ಕೊಡಲು ಬಳಸಲಾಗುವ ಗಡುಸಾದ ಚೌಕಟ್ಟಾದ ಅಚ್ಚು
- ಮೂಲ ಕಲಾಕಾರನಿಂದ ಕಾರ್ಯಗತಗೊಳಿಸಿದಂತೆ ಇರುವ ನಿಖರ ನಕಲೆತ್ತಿಕೆಯಾದ ಪ್ರತಿಕೃತಿ
- ಮೂಲ ರೂಪ ಅಥವಾ ಮಾದರಿಯನ್ನು ಬಳಸಿ ಪಠ್ಯ ಮತ್ತು ಚಿತ್ರಗಳನ್ನು ನಕಲು ಮಾಡುವ ಪ್ರಕ್ರಿಯೆಯಾದ ಮುದ್ರಣ
- ತಿರುಗುತ್ತಿರುವ ಗಾಲಿ ಅಥವಾ ಗೇರ್ಗಾಗಿ ಮಧ್ಯದಲ್ಲಿರುವ ನಡುಕಡ್ಡಿಯಾದ ಅಚ್ಚು