ವಿಷಯಕ್ಕೆ ಹೋಗು

ಅಚಾಚಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಚಾಚಾ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
G. humilis
Binomial name
Garcinia humilis

ಅಚಾಚಾಯ್ರು ಅಥವಾ ಅಚಾಚಾ :- ಇದು ಗಾರ್ಸೀನಿಯಾ ಕುಟುಂಬಕ್ಕೆ ಸೇರಿದ ಹಣ್ಣು. ಇದರ ಶಾಸ್ತ್ರೀಯ ಹೆಸರು ಗಾರ್ಸೀನಿಯಾ ಹ್ಯುಮಿಲಿಸ್. ಇದನ್ನು ‘ಬೊಲಿವಿಯನ್ ಮ್ಯಾಂಗೋಸ್ಟೀನ್’ ಎಂದೂ ಕರೆಯುತ್ತಾರೆ. ಬೊಲಿವಿಯಾದ ಗುವರಾನಿ ಭಾಷೆಯಲ್ಲಿ ಅಚಾಚಾಯ್ರು ಎಂದರೆ ‘ಜೇನಿನಂಥ ಮುತ್ತು’. ಇದು ಬೊಲಿವಿಯಾದ ಕಾಡುಗಳಲ್ಲಿ ಬೆಳೆಯುತ್ತದೆ. ಅಚಾಚಾ ಹೆಸರಿನಲ್ಲಿ ಜನಪ್ರಿಯವಾಗಿದೆ. ಇದು ಹಳದಿಯಿಂದ ಕೇಸರಿ ಬಣ್ಣ. ತತ್ತಿಯಾಕಾರ ಮತ್ತು ಎರಡೂವರೆ ಸೆಂಟಿಮೀಟರ್ ಸುತ್ತಳತೆ ಹೊಂದಿದೆ. ಸಿಹಿ-ಹುಳಿಗಳ ಮಿಶ್ರರುಚಿ ಮತ್ತು. ಆಕರ್ಷಕ ಪರಿಮಳ. ಹೊಂದಿದ್ದು ತಿರುಳನ್ನು ಫ್ರೂಟ್ ಸಲಾಡ್, ಸಾಸ್, ಜೆಲ್ಲಿ ಮಾರ್ಮಲೇಡ್ ಮತ್ತು ಕಾಕ್‌ಟೇಲ್‌ಗಳ ತಯಾರಿಗೆ ಬಳಸಬಹುದು. ಹಣ್ಣಿನಲ್ಲಿ ಧಾರಾಳ ಆ್ಯಂಟಿಯಾಕ್ಸಿಡೆಂಟುಗಳು, ಅದರಲ್ಲೂ ‘ಸಿ’ ವಿಟಮಿನ್, ಫೋಲೇಟ್, ರೈಬೋಫ್ಲೇವಿನ್ ಮತ್ತು ಪೊಟ್ಯಾಸಿಯಂ ಅಂಶಗಳಿವೆ.[][]

ಉಲ್ಲೇಖಗಳು

[ಬದಲಾಯಿಸಿ]
  1. "Achacha honored at Fruit Logistica". freshplaza.com.
  2. "What is Garcinia Cambogia?". http://ywdiet.com. Archived from the original on 30 ಡಿಸೆಂಬರ್ 2014. Retrieved 24 December 2014. {{cite web}}: External link in |publisher= (help)
"https://kn.wikipedia.org/w/index.php?title=ಅಚಾಚಾ&oldid=1299050" ಇಂದ ಪಡೆಯಲ್ಪಟ್ಟಿದೆ