ಅಗ್ರಜ (ಚಲನಚಿತ್ರ)
ಗೋಚರ
ಅಗ್ರಜ | |
---|---|
ನಿರ್ದೇಶನ | ಶ್ರಿನಂದನ್ |
ನಿರ್ಮಾಪಕ | ಗೋವರ್ಧನ |
ಲೇಖಕ | ಶ್ರಿನಂದನ್ ಸಂತೋಷ್ ಆನಂದ್ ರಾಮ್ ಮಂಜು ಪ್ರಭಾಸ್ |
ಪಾತ್ರವರ್ಗ | ಜಗ್ಗೇಶ್ ದರ್ಶನ್ ಕಾಮ್ನ ಜತ್ಮಲಾನಿ ಸಂಜನಾ ಅರುಂದತಿ ಆದ್ಯ ಗೌಡ |
ಸಂಗೀತ | ನಂದನ್ ರಾಜ್ |
ಛಾಯಾಗ್ರಹಣ | ರಮೇಶ್ ಬಾಬು |
ಸಂಕಲನ | ಟಿ. ಗೋವರ್ಧನ್ |
ಬಿಡುಗಡೆಯಾಗಿದ್ದು | ೧೮ ಏಪ್ರಿಲ್ ೨೦೧೪ |
ಅವಧಿ | ೧೪೧ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹೮ ಕೋಟಿ (ಯುಎಸ್$೧.೭೮ ದಶಲಕ್ಷ) |
ಬಾಕ್ಸ್ ಆಫೀಸ್ | ₹೬.೩ ಕೋಟಿ (ಯುಎಸ್$೧.೪ ದಶಲಕ್ಷ) (first 4 days) |
ಅಗ್ರಜ ೨೦೧೪ ರ ಶ್ರಿನಂದನ್ ನಿರ್ದೇಶನದ ಚಿತ್ರ , ಮುಖ್ಯ ಪಾತ್ರಗಳಲ್ಲಿ ದರ್ಶನ್ ಮತ್ತು ಜಗ್ಗೆಶ್, ನಾಯಕಿಯರಾಗಿ ಕಾಮ್ನ ಜೆತ್ಮಲಾನಿ, ಸಂಜನಾ,ಅರುಂದತಿ ಮತ್ತು ಆದ್ಯ ಗೌಡ, ಪೋಷಕ ಪಾತ್ರಗಳಲ್ಲಿ ಸದಾಶಿವ ಬ್ರಹ್ಮಾವರ, ರಂಗಾಯಣ ರಘು, ಬಿರಾದರ್ ಮತ್ತು ಅಚ್ಯತ್ ಕುಮಾರ್ ನಟಿಸಿದ್ದಾರೆ.[೧] ಸಂಪಾದಕ ಟಿ. ಗೋವರ್ಧನ್ ತನ್ನ ಹೊಸದಾಗಿ ಸ್ಥಾಪಿಸಿದ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದರು.[೨] ಅಗ್ರಜ ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ತೆಲುಗು ಚಿತ್ರ ಆರ್.ಪಿ.ಪಟ್ನಾಯಕ್ ರ ಬ್ರೋಕರ್ ಚಿತ್ರದ ಆಧಾರಿತವಾಗಿದೆ.[೩][೪]
ಉಲ್ಲೇಖಗಳು
[ಬದಲಾಯಿಸಿ]- ↑ "'Agraja' enters dubbing stage". Sify.com. 2013-04-03. Archived from the original on 2014-04-28. Retrieved 2013-04-08.
- ↑ http://www.sify.com/movies/agraja-ready-with-the-first-print-news-kannada-nl3jQNjacbfsi.html
- ↑ "'Agraja' Song Shot - Kannada Movie News". Indiaglitz.com. 2013-02-16. Archived from the original on 2015-09-24. Retrieved 2013-04-08.
- ↑ http://timesofindia.indiatimes.com/entertainment/kannada/movies/news-interviews/Agraja-takes-the-Express-route-to-fame/articleshow/29348049.cms