ಅಗ್ರಜ

ವಿಕಿಪೀಡಿಯ ಇಂದ
Jump to navigation Jump to search
ಅಗ್ರಜ
ನಿರ್ದೇಶನಶ್ರಿನಂದನ್
ನಿರ್ಮಾಪಕಗೋವರ್ಧನ
ಲೇಖಕಶ್ರಿನಂದನ್
ಸಂತೋಷ್ ಆನಂದ್ ರಾಮ್
ಮಂಜು ಪ್ರಭಾಸ್
ಪಾತ್ರವರ್ಗಜಗ್ಗೇಶ್
ದರ್ಶನ್
ಕಾಮ್ನ ಜತ್ಮಲಾನಿ
ಸಂಜನಾ
ಅರುಂದತಿ
ಆದ್ಯ ಗೌಡ
ಸಂಗೀತನಂದನ್ ರಾಜ್
ಛಾಯಾಗ್ರಹಣರಮೇಶ್ ಬಾಬು
ಸಂಕಲನಟಿ. ಗೋವರ್ಧನ್
ಬಿಡುಗಡೆಯಾಗಿದ್ದು೧೮ ಏಪ್ರಿಲ್ ೨೦೧೪
ಅವಧಿ೧೪೧ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳಭಾರತೀಯ ರೂಪಾಯಿ₹crore (US$೧.೭೮ million)
ಬಾಕ್ಸ್ ಆಫೀಸ್ಭಾರತೀಯ ರೂಪಾಯಿ₹೬.೩ crore (US$೧.೪ million) (first 4 days)

 ಅಗ್ರಜ ೨೦೧೪ ರ ಶ್ರಿನಂದನ್ ನಿರ್ದೇಶನದ ಚಿತ್ರ , ಮುಖ್ಯ ಪಾತ್ರಗಳಲ್ಲಿ ದರ್ಶನ್ ಮತ್ತು ಜಗ್ಗೆಶ್, ನಾಯಕಿಯರಾಗಿ ಕಾಮ್ನ ಜೆತ್ಮಲಾನಿ, ಸಂಜನಾ,ಅರುಂದತಿ ಮತ್ತು ಆದ್ಯ ಗೌಡ, ಪೋಷಕ ಪಾತ್ರಗಳಲ್ಲಿ ಸದಾಶಿವ ಬ್ರಹ್ಮಾವರ, ರಂಗಾಯಣ ರಘು, ಬಿರಾದರ್ ಮತ್ತು ಅಚ್ಯತ್  ಕುಮಾರ್ ನಟಿಸಿದ್ದಾರೆ.[೧]  ಸಂಪಾದಕ ಟಿ. ಗೋವರ್ಧನ್  ತನ್ನ ಹೊಸದಾಗಿ ಸ್ಥಾಪಿಸಿದ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದರು.[೨] ಅಗ್ರಜ ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ತೆಲುಗು ಚಿತ್ರ ಆರ್.ಪಿ.ಪಟ್ನಾಯಕ್ ರ ಬ್ರೋಕರ್ ಚಿತ್ರದ ಆಧಾರಿತವಾಗಿದೆ.[೩][೪]

References[ಬದಲಾಯಿಸಿ]

"https://kn.wikipedia.org/w/index.php?title=ಅಗ್ರಜ&oldid=907574" ಇಂದ ಪಡೆಯಲ್ಪಟ್ಟಿದೆ