ಅಗಸನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗಸನೂರು
ಅಗಸನೂರು
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬಳ್ಳಾರಿ
ತಾಲೂಕುಸಿರಗುಪ್ಪ
Government
 • Bodyಗ್ರಾಮ ಪಂಚಾಯತಿ
ಭಾಷೆ
 • ಅಧಿಕೃತಕನ್ನಡ
Time zoneUTC+5:30 (IST)
PIN
583114
ಹತ್ತಿರದ ಪಟ್ಟಣಬಳ್ಳಾರಿ
Civic agencyVillage Panchayat

ಅಗಸನೂರು ಇದು ಹಳ್ಳಿಯ ಹೆಸರಾಗಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಈ ಊರಿನ ವಿಶಿಷ್ಟತೆ ಎಂದರೆ, ಇಲ್ಲಿ ಮೊಹರಮ್ ಹಬ್ಬವನ್ನು ಅಕ್ಷರಶಃ ಅದ್ಭುತವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಇಲ್ಲಿನ ಜನರ ಏಕತಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.

"https://kn.wikipedia.org/w/index.php?title=ಅಗಸನೂರು&oldid=995158" ಇಂದ ಪಡೆಯಲ್ಪಟ್ಟಿದೆ