ಅಕ್ಸೆಲ್ ಕ್ರಾನ್ಸ್ಟೆಡ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಅಕ್ಸೆಲ್ ಕ್ರಾನ್ಸ್ಟೆಡ್ಟ್
Axel Fredrik Cronstedt.JPG
Axel Fredrik Cronstedt
ಜನನಡಿಸೆಂಬರ್ 23, 1722
ಮರಣಆಗಸ್ಟ್ 19, 1765
ರಾಷ್ಟ್ರೀಯತೆಸ್ವೀಡಿಷ್
ಕಾರ್ಯಕ್ಷೇತ್ರರಸಾಯನಶಾಸ್ತ್ರ
ಖನಿಜಶಾಸ್ತ್ರ
ಪ್ರಸಿದ್ಧಿಗೆ ಕಾರಣನಿಕೆಲ್
ಟಂಗ್‍ಸ್ಟನ್

ಅಕ್ಸೆಲ್ ಕ್ರಾನ್ಸ್ಟೆಡ್ಟ್(೧೭೨೨ – ೧೭೬೫)ಸ್ವೀಡನ್ ನ ರಸಾಯನಶಾಸ್ತ್ರಜ್ಞ.೧೭೫೧ ರಲ್ಲಿ ನಿಕಲ್ ನ್ನು ಕಂಡುಹಿಡಿದರು.