ಅಕ್ರಿಫ್ಲೇವಿನ್ ಕ್ಲೊರೈಡ್
Jump to navigation
Jump to search
![]() | |
![]() ಶುದ್ಧ ಅಕ್ರಿಫ್ಲೇವಿನ್ ಕ್ಲೊರೈಡ್
| |
ಹೆಸರುಗಳು | |
---|---|
ಐಯುಪಿಎಸಿ ಹೆಸರು
3,6-Diamino-10-methylacridin-10-ium chloride
| |
Identifiers | |
| |
ECHA InfoCard | 100.211.047 |
| |
ಗುಣಗಳು | |
ಆಣ್ವಿಕ ಸೂತ್ರ | C14H14ClN3 |
ಮೋಲಾರ್ ದ್ರವ್ಯರಾಶಿ | ೨೫೯.೭೩ g mol−1 |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಅಕ್ರಿಫ್ಲೇವಿನ್ಕಲ್ಲಿದ್ದಲ ಟಾರೆಣ್ಣೆಯಿಂದ ತಯಾರಾದ, ಜೀವಿನಿರೋಧಕ (ಆ್ಯಂಟಿಸೆಪ್ಟಿಕ್).
ರಾಸಾಯನಿಕ ಲಕ್ಷಣಗಳು[ಬದಲಾಯಿಸಿ]
ಕೆಂಬೂದು ಬಣ್ಣದ, ಅಕ್ರಿಡಿನ್ ಸಂಯುಕ್ತ ಪುಡಿ.
ಔಷಧವಾಗಿ ಬಳಕೆ[ಬದಲಾಯಿಸಿ]
ಟ್ರಿಪಫ್ಲೇವಿನ್ ಹೆಸರಿನಲ್ಲಿ ಜರ್ಮನಿಯ ಆರ್ಲಿಕ್, ಪಾಲ್ (1912) ಇದನ್ನು ನಂಜು ಕಳೆವ ಮದ್ದಾಗಿ ಬಳಕೆಗೆ ತಂದ ಮೇಲೆ, ಒಂದನೆಯ ಮಹಾಯುದ್ಧದಲ್ಲಿ ಬಹುವಾಗಿ ಬಳಕೆಯಲ್ಲಿತ್ತು. ಸಲ್ಫ, ಜೀವಿರೋಧಕ (ಆಂಟಿಬಯೋಟಿಕ್) ಮದ್ದುಗಳು ಬಂದ ಮೇಲೆ ಇದರ ಬಳಕೆ ತೀರ ಅಪರೂಪ. ಪರಮಾ (ಗೊನೋರಿಯ) ಮೇಹರೋಗದಲ್ಲಿ ಮೂತ್ರನಾಳವನ್ನೂ ಗಾಯಗಳನ್ನೂ ತೊಳೆಯಲು ಇದರ ತಟಸ್ಥ (ನ್ಯೂಟ್ರಲೈಸ್್ಡ) ರೂಪದ ದ್ರಾವಣ ಬಳಕೆಯಲ್ಲಿದೆ. ಮೂತ್ರಜನಕಾಂಗ ಮಂಡಲದ ಜೀವಿನಿರೋಧಕವಾಗಿ ಹೊಟ್ಟೆಗೂ ಸೇವಿಸಬಹುದು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ChemExper Chemical Directory (accessed 2005-08-16)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವರ್ಗಗಳು:
- Pages with script errors
- Articles without EBI source
- Articles without KEGG source
- Articles without UNII source
- Chemical articles with unknown parameter in Chembox
- ECHA InfoCard ID from Wikidata
- Articles with changed InChI identifier
- Pages using collapsible list with both background and text-align in titlestyle
- Articles containing unverified chemical infoboxes
- ಔಷಧ
- ಔಷಧೀಯ ರಸಾಯನಶಾಸ್ತ್ರ