ಅಕ್ಕಟ
ಗೋಚರ
ಅಕ್ಕಟ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು:
- ವೈಯಕ್ತಿಕ ಹಿಂದಿನ ಕೃತ್ಯಗಳು ಮತ್ತು ವರ್ತನೆಗಳಿಗೆ ಒಂದು ನಕಾರಾತ್ಮಕ ಜಾಗೃತ ಮತ್ತು ಭಾವನಾತ್ಮಕ ಪ್ರತಿಕ್ರಿಯೆಯಾದ ವಿಷಾದ
- ಅನಿರೀಕ್ಷಿತ ಘಟನೆಯ ಪರಿಣಾಮವಾಗಿ ಪ್ರಾಣಿಗಳು ಮತ್ತು ಮಾನವರಿಂದ ಅನುಭವಿಸಲ್ಪಡುವ ಒಂದು ಬೆರಗು ಪ್ರತಿಕ್ರಿಯೆಯಾದ ಆಶ್ಚರ್ಯ
- ಮಾನವ ಸಂಪರ್ಕದ ಸಂಬಂಧದಲ್ಲಿ ಅಭದ್ರತೆ, ಭಯ, ಕಾಳಜಿ, ಮತ್ತು ಆತಂಕದ ಯೋಚನೆಗಳು ಮತ್ತು ಅನಿಸಿಕೆಗಳನ್ನು ಸೂಚಿಸುವ ಅಸೂಯೆ