ಅಂಜಲೆ
ಗೋಚರ
| Indo-Pacific king mackerel | |
|---|---|
| Scientific classification | |
| Domain: | ಯೂಕ್ಯಾರ್ಯೋಟಾ |
| Kingdom: | ಅನಿಮೇಲಿಯಾ |
| Phylum: | ಕಾರ್ಡೇಟಾ |
| Class: | ಆ್ಯಕ್ಟಿನೋಟೆರಿಜೀ |
| Order: | ಪರ್ಸಿಫ಼ಾರ್ಮೀಸ್ |
| Family: | ಸ್ಕಾಂಬ್ರಿಡೇ |
| Genus: | Scomberomorus |
| Species: | S. guttatus |
| Binomial name | |
| Scomberomorus guttatus | |
ಅಂಜಲೆ,ಮ್ಯಾಕರಲ್ ಮೀನುಗಳನ್ನು ಹೋಲುವ, ಆದರೆ ಗಾತ್ರದಲ್ಲಿ ಅವುಗಳಿಗಿಂತಲೂ ಬಹಳ ದೊಡ್ಡವಾದ ಸ್ಕಾಂಬಿರೋ ಮೋರಸ್ ಜಾತಿಯ ಮೀನುಗಳಿಗೆ ಅಂಜಲೆ (ಸಿಯರ್) ಮೀನುಗಳೆಂದು ಹೆಸರು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |