ಅಂಗ, ಲಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಗ, ಲಿಂಗ ಇವು ವೀರಶೈವ ದರ್ಶನದಲ್ಲಿ ಕಾಣಬರುವ ಬಹು ಮುಖ್ಯವಾದ ಪಾರಿಭಾಷಿಕ ಪದಗಳು. ಅಂಗ ಎಂದರೆ ಜೀವ,ಲಿಂಗ ಎಂದರೆ ಶಿವ. ಜೀವಾತ್ಮ ಮತ್ತು ಪರಮಾತ್ಮರ ಐಕ್ಯ ಎಂದು ವೇದಾಂತಿಗಳು ಹೇಳುವ ಮಾತನ್ನು ಲಿಂಗಾಂಗ ಸಾಮರಸ್ಯ ಎಂದು ವೀರಶೈವರು ಹೇಳುತ್ತಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: