ಅಂಕುಶಕಪಾಲಿ
Jump to navigation
Jump to search
ಅಂಕುಶಕಪಾಲಿ ( Acanthocephalia)ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ.[೧] ಇವುಗಳು ಹೆಚ್ಚಾಗಿ ಮೀನುಗಳು,ಅಕಶೇರುಕಗಳಲ್ಲಿ ವಾಸಿಸುತ್ತವೆ .[೨] ಅಂಕುಶಕಪಾಲಿಯು ಸೆಸ್ಟೋಡ ಜೊತೆ ಈ ಲಕ್ಷಣವನ್ನು ಹಂಚಿಕೊಳ್ಳುತ್ತದೆ, ಆದರು ಎರಡು ಗುಂಪುಗಳು ಸಂಬಂಧಿಸಿರುವುದಿಲ್ಲ. ವಯಸ್ಕರ ಹಂತಗಳಲ್ಲಿ ತಮ್ಮ ಸಂಕುಲದ ಕರುಳಲ್ಲಿ ವಾಸಿಸುತ್ತಿದೆ ಹಾಗು ತಮ್ಮ ದೇಹದ ಮೂಲಕ ಪೋಷಕಾಂಶಗಳನ್ನು ನೇರವಾಗಿ ಜೀರ್ಣೀಸಿಕೊಳ್ಳುತ್ತದೆ.
ಪ್ರೊಬೋಸಿಸ್[ಬದಲಾಯಿಸಿ]
ಪ್ರೋಟ್ರೂಡಿಬಲ್ ಪ್ರೊಬೋಸಿಸ್ ಸ್ಪೈನಿ ಕೊಕ್ಕೆಯಿಂದ ಮುಚ್ಚಿಕೊಂಡಿರುತ್ತವೆ. ಪ್ರೊಬೋಸಿಸ್ ಉಂಗುರಾಕಾರದ ಕೊಕ್ಕೆಯನ್ನು ಹೊಂದಿರುತ್ತವೆ. ಈ ಕೊಕ್ಕೆಗಳು ೩ ಅಥವಾ ೪ ವಿಧಗಳಲ್ಲಿ ಇರುತ್ತವೆ.
ಉಲ್ಲೇಖಗಳು[ಬದಲಾಯಿಸಿ]
- ↑ ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಕೋಶ. ನವಕರ್ನಾಟಕ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್. pp. ೧. ISBN 818467198-9.
- ↑ Roberts, Larry S.; Janovy, Jr., John (2009). Foundations of Parasitology (Eighth ed.). McGraw-
Hill. p. 502. ISBN 9780073028279. line feed character in
|publisher=
at position 8 (help)