ಕೋಶಿಸ್ ಆಸ್ಪತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Koshys Hospital

ಕೋಶಿಸ್ ಆಸ್ಪತ್ರೆಯು ೨೦೦೧ ನೇ ಎಪ್ರಿಲ್ ಇಪ್ಪತ್ತೆಂಟನೆ ತಾರೀಖಿನಂದು ಸ್ಥಾಪಿಸಲಾಗಿದೆ . ಈ ಆಸ್ಪತ್ರೆಯು ಸರ್ಕಾರಕ್ಕೆ ಮೀಸಲಾಗಿಲ್ಲ . ಈ ಆಸ್ಪತ್ರೆಯು ಭಾರತದ ದೇಶದ , ಕರ್ನಾಟಕ ರಾಜ್ಯದ , ಬೆಂಗಳೂರಿನಲ್ಲಿದೆ. ಈ ಆಸ್ಪತ್ರೆಯು ಏಳು ಎಕ್ಕರೆಯಿದ್ದು , ಬೆಂಗಳೂರಿನ ರಾಘವೇಂದ್ರ ನಗರದಲ್ಲಿದೆ . ಈ ಆಸ್ಪತ್ರೆಯ ಅಧ್ಯಕ್ಷ ಶ್ರೀ.ಮಾನ್.ಕೋಶಿ , ವೈದ್ಯಕಿಯ ನಿರ್ದೇಶಕರು ಡಾ.ಸಂತೋಷ್ ಕೋಶಿ , ಮ್ಯಾನೆಜಿಂಗ್ ಡೈರೆಕ್ಟರ್ ಸತೀಶ್ ಕೋಶಿ . ಈ ಆಸ್ಪತ್ರೆಯಲ್ಲಿ ಇನ್ನೂರು ಜನ ಆಡಳಿತ ಮಂಡಳಿಯವರಿದ್ದು , ಇಪ್ಪತ್ತಾರು ವಿಭಾಗಗಳಿವೆ . ಇವರುಗಳಲ್ಲಿ ೧೪೦-೧೫೦ ರಷ್ಟು ಸ್ನಾತಕಪೂರ್ವ ವಿಧ್ಯಾಭ್ಯಾಸ ಮುಗಿಸಿರುವ ಹಾಗೂ ೪೦-೬೦ ರಷ್ಟು ಸ್ನಾತಕಪೂರ್ವ ವಿಧ್ಯಾಭ್ಯಾಸಕ್ಕಿಂತ ಹೆಚ್ಚು ಓದಿರುವ ಆಡಳಿತ ಮಂಡಳಿತಯವರಿದ್ದಾರೆ .

ಈ ಆಸ್ಪತ್ರೆಯ ವೆಬ್ಸೈಟ್: Website: koshyshospital.com Archived 2014-02-21 ವೇಬ್ಯಾಕ್ ಮೆಷಿನ್ ನಲ್ಲಿ.

ಕೋಶಿಸ್ ಆಸ್ಪತ್ರೆಯು ೨೦೦೧ ನೇ ವರ್ಷದಲ್ಲಿ ಸ್ಧಾಪಿಸಲಾಯಿತು . ಈ ಆಸ್ಪತ್ರೆಯ ದೂರದೃಷ್ಟಿ ಹಾಗೂ ಮುಖ್ಯ ಗುರಿಯೆನೆಂದರೆ ಜನರಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯವನು ಕಲ್ಲಿಸುವುದು . ಕಳೆದ ಆರು ವರ್ಷಗಳಿಂದ . ಈ ಆಸ್ಪತ್ರೆಯು ಸರ್ವಕ್ಷೇತ್ರ ಸಂಸ್ಧೆಯಾಗಿ ಜನರಿಗೆ ಸೇವೆಯನ್ನು ಮಾಡುತ್ತಿದೆ . ಒಳ್ಳೆಯ ಗುಣಮಟ್ಟದ ಸೇವೆಯನ್ನು ಸಲ್ಲಿಸುತ್ತಾ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ . ಈ ಆಸ್ಪತ್ರೆಯು ಬೆಂಗಳೂರಿನ ಪೂರ್ವ ವಲಯದಲ್ಲಿದೆ . ಈ ಆಸ್ಪತ್ರೆಯ ಒಂದು ವಿಶೇಷತೆ ಎನೆಂದರೆ ಈ ಆಸ್ಪತ್ರೆಯು ಬೆಂಗಳೂರಿನಲ್ಲಿ ಮೊದಲನೇಯ ಆಸ್ಪತ್ರೆ ಗವಾಕ್ಷ ಹವಾ ನಿಯಂತ್ರತೆಯಿಂದ ಕೂಡಿದೆ ಎಂದು ಸಾಭಿತಾಗಿದ್ದು ಹಾಗೂ ಎಲ್ಲಾ ರೀತಿಯ ಉದ್ಯೋಗ ಸೌಕರ್ಯ್ಯಾಗಳನ್ನು ಹೊಂದಿದೆ . ಈ ಆಸ್ಪತ್ರೆಯು ಆನೇಕ ಅತ್ಯುತಮ ಉಪಕರಣಗಳ ಹೊಂದಿದೆ ಉದಾಹರಣೆಗೆ ಸ್ವತಂಚಾಲಿತ ವಿಶ್ಲೇ‍‌‍ಷಕಗಳು, ಎಕೋ ಕಾರ್ಡಿಯೊಗ್ರಾಫ್ಗಳು , ರೆಟಿನಾ ಲೇಸರಗಳು ಇತ್ಯಾದಿಗಳನ್ನು ಈ ಆಸ್ಪತ್ರೆಯು ಒಳಗೊಂಡಿದೆ . ಈ ಆಸ್ಪತ್ರೆಯು ಹಿಮೋ ಡಾಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ , ಈ ಕೇಂದ್ರವು ಕರ್ನಾಟಕ ನೊರ್ಪೋಂಲಜಿ ಕಸಿ ಸಂಸ್ಥೆಯ ಸಂಘದ ಜೋತೆಗೂಡಿ ಈ ಕೇಂದ್ರವನ್ನು ಸ್ಥಾಪಿಸಿದೆ .

ಹೀಮೊ(Haemo) ವಿಗಲನ ಕೇಂದ್ರ[ಬದಲಾಯಿಸಿ]

ಕೋಶಿಸ್ ಆಸ್ಪತ್ರೆಯು ಒಂದು ಅತ್ಯುತ್ತಮ ವಿನಲನ ಕೇಂದ್ರವನ್ನು ಹೊಂದಿದೆ. ಇಲ್ಲಿ ಇತ್ತೀಚಿನ ಉಪಕರಣಗಳು ಮತ್ತು ಸೌಲಭ್ಯಗಳು ಇವೆ . ಈ ಆಸ್ಪತ್ರೆಯಲ್ಲಿ ಜನರಿಗೆ ಅರ್ಹ ವೈದ್ಯರು ಮತ್ತು ದಾದಿ ನೆರವಾಗುತ್ತಾಬ೦ದಿದ್ದಾರೆ . ಈ ವಿಭಾಗ ದಿನದ ೨೪ ಗ೦ಟೆಗಳ ಕಾಲ ಜನರಿಗೆ ಅತ್ಯುತ್ತಮ ಸೇವೆಯನ್ನು ರೋಗಿಗಳಿಗೆ ಕೊಡುತ್ತಾರೆ .

ಸೇವೆಗಳು[ಬದಲಾಯಿಸಿ]

ಕಾಯಿಲೆಗಳ ಸುಶೃಷೆ ಕಡೆಗೆ ಬಂದರೆ ಅಪಘಾತ ಅಥವಾ ಯಾವುದಾದರು ದೊಡ್ಡ ಕಾಯಿಲೆ ಬಂದಾಗ ಅವುಗಳ ಸುಶೃಷೆಯ ವ್ಯಚ್ಚ ಹೆಚ್ಚುತ್ತದೆ ಇದರಿಂದಾಗಿ ಆನೇಕ ಹಿಂದುಳಿದ ವರ್ಗದ ಜನರು ಆಸ್ಪತ್ರೆಗಳಿಗೆ ಹೋಗದೆ ತಮ್ಮ ಪ್ರಾಣವನ್ನು ಕಳೆದು ಕೊಳ್ಳುತ್ತಾರೆ . ಈ ಸಮಸ್ಯೆಯನ್ನು ಕೋಶಿಸ್ ಆಸ್ಪತ್ರೆಯು ತನ್ನ ಗಮನದಲ್ಲಿಟ್ಟು ಕೊಂಡು ಈ ವರ್ಗದ ಜನರಿಗೆ ತಮ್ಮ ಅಮುಲ್ಯವಾದ ಸೇವೆಯನ್ನು ಕಡಿಮೆ ವ್ಯಚ್ಚದಲ್ಲಿ ನೀಡುತ್ತಿದಾರೆ . ಇದರಿಂದಾಗಿ ಆನೇಕ ಜನರಿಗೆ ಈ ಕೋಶಿಸ್ ಆಸ್ಪತ್ರೆಯು ಬೆನ್ನೆಲುಬಾಗಿದೆ . ಈ ಕೋಶಿಸ್ ಆಸ್ಪತ್ರೆಯು ಸಮಾಜದ ಆರ್ಥಿಕ ಹಿಂದುಳಿದ ವರ್ಗದವರ ಕಡೆಗೆ ಹೆಚ್ಚಿನ ಗಮನ ಕೋಡುತ್ತಿದ್ದಾರೆ . ಏಕೆಂದರೆ ಈ ವರ್ಗದ ಜನರು ಅವರಿಗೆ ಬರುವ ಕಾಯಿಲೆಗಳಿಗೆ ಜೌಷಧಿತೆಗೆದು ಕೊಳದೇ ಸಾಯುವುದುಂಟು ಆದ್ದರಿಂದ ಇವರಿಗೆ ಕಡಿಮೆ ವ್ಯಚ್ಚದಲ್ಲಿ ರೋಗಗುಣ ಪಡಿಸುವ ಸೇವೆಯನ್ನು ಈ ಕೋಶಿಸ್ ಆಸ್ಪತ್ರೆ ಸಲ್ಲಿಸುತ್ತದೆ .


ಮೂತ್ರಪಿಂಡಗಳ ಕಸಿ[ಬದಲಾಯಿಸಿ]

ಕರ್ನಾಟಕ ಸರ್ಕಾರದಿಂದ ಕೋಶಿಸ್ ಆಸ್ಪತ್ರೆ ಅನುಮೋದನೆಗೊಂಡಿದ್ದೆ . ಈ ಆಸ್ಪತ್ರೆಯು ಮೂತ್ರ ಪಿಂಡಗಳ ಕಸಿಗೆ ಹೆಸರು ವಾಸಿಯಾಗಿದೆ . ಈ ಆಸ್ಪತ್ರೆಯ ವೈದ್ಯರು ಸಾಕಷ್ಟು ಸಫಲವಾದ ಮೂತ್ರ ಪಿಂಡಗಳ ಕಸಿ ಮಾಡಿದ್ದಾರೆ . ಈ ವಿಭಾಗ ಬಹಳ ಒಳ್ಳೆಯ ಅಣಿಮಾಡುಗಳನ್ನು ಹಾಗೂ ಆಪರೇಷನ್ ಥಿಯೇಟರ್ಗಳನ್ನು ಹೊಂದಿದೆ ಮತ್ತು ಅರ್ಹ ದಾದಿಗಳು ಇದ್ದಾರೆ . ಈ ವೈದ್ಯಕೀಯ ಕೇಂದ್ರವು ಅತ್ಯುತ್ತಮ ವೈದ್ಯರು , ದಾದಿಗಳ , ಹಾಗೂ ತಜ್ಞತೆರಿಂದ ನಿರ್ವಹಣೆಯಾಗಿದೆ . ಕಳೆದ ಎರಡು ವರ್ಷಗಳ ಕಾಲದಿಂದ ಅತ್ಯುತ್ತಮ ವೈದ್ಯಕೀಯ ಕಾಳಜಿಯನ್ನು ಪ್ರತಿಯೊಬ್ಬ ರೋಗಿಗೂ ನೀಡಿ , ಪೂರ್ವ ಭಾಗದ ಪ್ರಖ್ಯತ ಆಸ್ಪತ್ರೆಯೆಂದು ಹೆಸರುವಾಸಿಯಾಗಿದೆ.

ವಿಶೇಷತೆ[ಬದಲಾಯಿಸಿ]

ಕೋಶಿಸ್ ಆಸ್ಪತ್ರೆಯು ಒಂದು ಚಿಕ್ಕ ಶಸ್ತ್ರ ಚಿಕಿತ್ಸೆಯ ಕೊಠಡಿ ಹಾಗೂ ಎರಡು ದೊಡ್ಡ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ಒಳಗೊಂಡಿದೆ . ಶಸ್ತ್ರ ಚಿಕಿತ್ಸೆ ಕೊಠಡಿಗಳು ಸ್ಟೇಟ್ ಆಫ್ ದಿ ಆರ್ಟ ಉಪಕರಂಣಗಳಿದ್ದು ಹಾಗೂ ಸೇವೆಗಳಿಂದ ಕೂಡಿದೆ . ಇವರು ಲ್ಯಾಪರೋಸ್ಕೋಪಿಕ ಶಸ್ತ್ರ ಚಿಕಿತ್ಸೆಯನ್ನು ಹಾಗೂ ಆನೇಕ ಮುಖ್ಯ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾರೆ . ಈ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಲ್ಲಿರುವ ವೈಧ್ಯರುಗಳು ಬಹು ಅನುಭವುಳ್ಳವರಾಗಿದ್ದು ಯಾವುದೇ ತೀವ್ರ ಕಾಯಿಲೇ ಅಥವ ಅಪಘಾತಕ್ಕಿಡಾದ ರೋಗಿಗಳಿಗೆ ಸುಶ್ರಿಷೆ ನೀಡಲು ಬಹು ಪರಿಣಿತರಾಗಿದ್ದಾರೆ ಹಾಗೂ ಇಲ್ಲಿನ ತೀವ್ರ ನಿಗಾ ಘಟಕ ಆನೇಕ ಅತ್ಯುತಮ ಸಲಿಕಣಗಳನ್ನು ಹೊಂದಿ ೨೪*೭ ಕಾಲ ಸೇವೆಯನ್ನು ನೀಡುತ್ತಿದೆ .

ವಿಭಾಗ[ಬದಲಾಯಿಸಿ]

ಸಾಮಾನ್ಯ ವಿಶೇಷತೆ[ಬದಲಾಯಿಸಿ]

  • ಸಾಮಾನ್ಯ ಔಷಧ .
  • ಸಾಮಾನ್ಯ ಮತ್ತು ಲ್ಯಾಪರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ .
  • ಪ್ರಸೂತಿಯ ಮತ್ತು ಗೈನಕಾಲಜಿ .
  • ಮಕ್ಕಳ ತಜ್ಞನ .
  • ಆರ್ಥೋಪೆಡಿಕ್ ಮತ್ತು ದೈಹಿಕ ಗಾಯ ಕಾಳಜಿ .
  • ಇಎನ್ಟಿ ಮತ್ತು ನೆಕ್ .
  • ನೇತ್ರಶಾಸ್ತ್ರ .
  • ಚರ್ಮ ಮತ್ತು ಎಸ್ಟಿಡಿ .
  • ವಿಕಿರಣಶಾಸ್ತ್ರ ಮತ್ತು Sonology .
  • Anaesthesiology ಹಾಗೂ ತೀವ್ರ ನಿಗಾ .
  • ಮಕ್ಕಳ ತಜ್ಞನ Anaesthesiology .


ಸೂಪರ್ ವಿಶೇಷತೆ[ಬದಲಾಯಿಸಿ]

  • Neonatology .
  • ಮಕ್ಕಳ ತಜ್ಞನ ಶಸ್ತ್ರ ಚಿಕಿತ್ಸೆ .
  • ಅಲ್ಲದ-ಆಕ್ರಮಣಶೀಲ ಕಾರ್ಡಿಯಾಲಜಿ .
  • ವೈದ್ಯಕೀಯ ತೀವ್ರ ನಿಗಾ ವಿಭಾಗ(MICU)/ಮಕ್ಕಳ ತಜ್ಞನ ತೀವ್ರ ನಿಗಾ ವಿಭಾಗ(PICU) .
  • ನರ ಶಸ್ತ್ರ ಚಿಕಿತ್ಸೆ .
  • ನರಶಾಸ್ತ್ರ .
  • ಶಸ್ತ್ರಚಿಕಿತ್ಸಾ ಹಾಗೂ ವೈದ್ಯಕೀಯ ಆಂಕೊಲಜಿ .
  • ಗ್ಯಾಸ್ಟ್ರೊಎಂಟೊರಾಲಾಜಿ .
  • ಜಠರ-ಕರುಳಿನ ಶಸ್ತ್ರ ಚಿಕಿತ್ಸೆ .
  • ಮೂತ್ರಶಾಸ್ತ್ರ ಮತ್ತು andrology .
  • ಬಂಜೆತನ .
  • ಪ್ಲಾಸ್ಟಿಕ್ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ .
  • ಒರಲ್ ಮತ್ತು Faciomaxillary ಶಸ್ತ್ರಚಿಕಿತ್ಸೆ .
  • ವಿಗಲನ .
  • ಮೂತ್ರಪಿಂಡಗಳ ಕಸಿ .

ತುರ್ತು ಸೇವೆಗಳು[ಬದಲಾಯಿಸಿ]

  • ಹೃದಯ ಕಾಳಜಿ .
  • ಅಪಘಾತ ಮತ್ತು ದೈಹಿಕ ಗಾಯ ಕಾಳಜಿ , ಕೈಗಾರಿಕಾ ಮತ್ತು ರಸ್ತೆ ಸಂಚಾರ ಅಪಘಾತಗಳು .
  • ಸಾಮಾನ್ಯ ಶಸ್ತ್ರ ಚಿಕಿತ್ಸೆ .
  • ಪ್ರಸೂತಿಯ ಮತ್ತು ಗೈನಕಾಲಜಿ .
  • ನಿಯೊನಟಲ್ ತೀವ್ರ ನಿಗಾ ವಿಭಾಗ(NICU) .
  • ವೈದ್ಯಕೀಯ ತೀವ್ರ ನಿಗಾ ವಿಭಾಗ
  • ವೈದ್ಯಕೀಯ ಕಾನೂನು ಪ್ರಕರಣಗಳ ಸಹ ಸ್ವೀಕರಿಸಲಾಗುತ್ತದೆ.