ಸತ್ಯಕಾಮ ಜಾಬಾಲಿ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸತ್ಯಕಾಮ ಜಾಬಾಲಿಯು ಛಾಂದೋಗ್ಯ ಉಪನಿಷತ್‍ನ ನಾಲ್ಕನೇ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಮಾರ್ಗದರ್ಶನ ನೀಡಬಲ್ಲ ಗುರುವಿನ ಹುಡುಕಾಟದಲ್ಲಿ ಹೊರಗೆ ಹೋಗಬೇಕೆಂದಿದ್ದ ಅವನು ತನ್ನ ತಾಯಿಯಿಂದ ತನ್ನ ಗೋತ್ರವನ್ನು ವಿಚಾರಿಸಿದನು. ಅವನ ತಂದೆ ಯಾರೆಂದು ಗೊತ್ತಿರದಿದ್ದ ಅವನ ತಾಯಿ ಜಾಬಾಲಾ ಅವನಿಗೆ ತನ್ನ ಗುರುವಿಗೆ ತನ್ನ ಪಿತೃತ್ವದ ಬಗ್ಗೆ ಸತ್ಯವಂತನಾಗಿರಲು ಹೇಳಿದಳು.