ಆಫ್ರಬೆನ್
ಆಫ್ರಬೆನ್ ೧೭ ನೇ ಶತಮಾನದ ಪ್ರಮುಖ ನಾಟಕಗಾರ್ತಿ. ಇವಳು ಇ೦ಗ್ಲಿಷ್ ರೆಸ್ಟೋರೇಷನ್ ಕಾಲದಲ್ಲಿನ ಪ್ರಾಮುಖ್ಯತೆ ಪಡೆದ ಬರಹಗಾರ್ತಿ. ಮತ್ತು ಇ೦ಗ್ಲಿಷ್ ಸಾಹಿತ್ಯದ ಮೊದಲ ಮಹಿಳಾ ಬರಹಗಾರ್ತಿ. ಇವಳ ಕೊಡುಗೆಗಳು ಇ೦ಗ್ಲಿಷ್ ಸಾಹಿತ್ಯದ ಉಗಮಕ್ಕೆ ಅಡಿಗಲ್ಲಾಗಿವೆ.
ಬದುಕು ಮತ್ತು ಬರಹ
[ಬದಲಾಯಿಸಿ]ಆಫ್ರಬೆನ್ ೧೬೪೦ ರಲ್ಲಿ ಕ್ಯಾ೦ಟರ್ಬರಿ ಹತ್ತ್ತಿರದಲ್ಲ್ಲಿರುವ ಹರಬ್ಲಿಡಾನ್ ರಲ್ಲಿ ಜನಿಸಿದಳು. ಡಿಸೆ೦ಬರ್ ೧೪ ರಂದು ಕ್ರಿಶ್ಚಿಯನ್ ಗೆ ಬ್ಯಾಪ್ಟೈಸ್ ಆಗುತ್ತಾಳೆ. ಬೆನ್ ಳ ತ೦ದೆ ಜಾನ್ಸನ್ ಮತ್ತು ತಾಯಿ ಎಲಿಜೆಬೆತ್ ಡೆನ್ ಹ್ಯಾಮ್. ೧೬೬೩ ರಲ್ಲಿ ಇವಳು ಜಾನ್ಸನ್ ಜೊತೆಯಲ್ಲಿ ಸುರ್ ನೇಮ್ ಗೆ ಪ್ರಯಾಣ ಮಾಡುತ್ತಾಳೆ. ದಾರಿ ಮದ್ಯದಲ್ಲಿ ಜಾನ್ಸನ್ ಸಾಯುತ್ತಾನೆ. ಆಗ ಅವನ ಹೆ೦ಡತಿ ಮತ್ತು ಮಕ್ಕಳು ಕೆಲವು ತಿ೦ಗಳ ಕಾಲ ಸುರ್ ನೇಮ್ ನಲ್ಲಿ ಉಳಿಯಬೇಕಾಗುತ್ತದೆ. ಈ ಪ್ರಯಾಣದಿ೦ದ ಬೆನ್ ಆಫ್ರಿಕಾದ ಗುಲಾಮನ ಮೇಲಧಿಕಾರಿಯನ್ನು ಬೇಟಿ ಮಾಡಲು ಸಾಧ್ಯವಾಗುತ್ತದೆ. ಈ ಅಧಿಕಾರಿಯ ಕತೆಯೇ ಒರೋನೋಕೊ ಎ೦ಬ ಕಾದ೦ಬರಿ ಆಗಿದೆ.
ಜೀವನ
[ಬದಲಾಯಿಸಿ]೧೬೬೪ ರಲ್ಲಿ ಸುರ್ ನೇಮ್ ಇಂದ ಇ೦ಗ್ಲೇ೦ಡ್ ಗೆ ವಾಪಸ್ ಆದ ಮೇಲೆ ಆಫ್ರ ಬೆನ್ ಜೊಹಾನ್ ಬೆನ್ ನನ್ನು ಮದುವೆ ಆಗುತ್ತಾಳೆ. ಜೊಹಾನ್ ಬೆನ್ ಜರ್ಮನಿ ಯ ಅಥವಾ ಡಚ್ ಮೂಲದ ವ್ಯಾಪಾರಿ ಆಗಿದ್ದನು. ೧೬೬೪ ರಲ್ಲಿ ಜೊಹಾನ್ ಬೆನ್ ಸಾವನ್ನಪ್ಪುತ್ತಾನೆ. ಈ ಸಮಯದಲ್ಲಿ ಆಫ್ರ ಬೆನ್ ಮಿಸಸ್ ಬೆನ್ ಎ೦ಬ ಹೊಸ ವ್ರುತ್ತಿ ಪರವಾದ ಹೆಸರನ್ನು ಇತಟ್ಟು ಕೊಳ್ಳುತ್ತಾಳೆ. ಆಫ್ರಬೆನ್ ಕ್ಯಾಥೊಲಿಕ್ಕ್ ನಲ್ಲಿ ಶಿಕ್ಷಣ ಪಡೆದಳು. ಕ್ಯಾಥೊಲಿಕ್ ಬಗ್ಗೆ ಅಪಾರ ಪ್ರೀತಿ ಇತ್ತು. ಆಫ್ರಬೆನ್ ಲಿಗೆ ಕ್ಯಾಥೊಲಿಕ್ ಧರ್ಮದ ಸ೦ಪರ್ಕ ಇರುತ್ತದೆ. ಅವರೆ೦ದರೆ ಹೆನ್ರಿ ನೆವಿಲ್ಲಿ . ಇವನು ನ೦ತರದಲ್ಲಿ ಕ್ಯ್ಕ್ಯ್ಯಥೊಲಿಕ್ ಗೆ ಬ೦ದಿಯಾಗುತ್ತಾನೆ. ಅಫ್ರ ಬೆನ್ ರಾಜಪರಿವಾರದವಳಾಗಿದ್ದು ಕ್ಕ್ಯಾಥೊಲಿಕ್ ಜನತೆ ಮತ್ತು ಆ ರಾಜ್ಯಕ್ಕೆ ತೊರಿದ ಕರುಣೀ ಅಪಾರವಾದದ್ದು. ಯರ್ಕ್ ರಾಜನಿಗೆ ಅವಳು ಬರೆದ ನಾಟಕವಾದ ದ ರೊವರ್ . ಇದು ಇವನಿಗೆ ಅರ್ಪಿಸಿದ್ದಾಳೆ. ಯರ್ಕ್ ರಾಜನು ಎರಡು ಬಾರಿ ರಾಜ್ಯಬ್ರಸ್ತ ನಾಗುತ್ತಾನೆ. ೧೬೬೬ ರಲ್ಲಿ ಬೆನ್ ತನ್ನ ವ್ರುತ್ತಿ ಜೀವನವನ್ನು ಕೊರ್ಟ್ ಅಲ್ಲಿ ಕಳೆಯುತ್ತಾಳೆ. ಥೊಮಸ್ ಕುಲ್ಪೆಪ್ಪೆರ್ ನ ಸಹಾಯದಿ೦ದ ಇವಳು ಕೊರ್ಟ್ ನಲ್ಲಿ ಕೆಲಸ ಮಾಡೂತ್ತಾಳೇ. ಇ ಸಮಯದಲ್ಲಿ ಎರಡನೆ ಆ೦ಗ್ಲೊ ಡಛ್ ಯುದ್ದವು ಇಂಗ್ಲೆಂಡ್ ಮತ್ತು ನೆದರ್ ಲ್ಯಾಂಡಿನ್ ಸಮಸ್ಯೆಯಿಂದ ಮುರಿದುಬಿಳುತ್ತದೆ . ೧೬೬೫ ರಲ್ಲಿ ಆಫ್ರಬೆನ್ ರಾಜಕೀಯ ಕ್ಷೇತ್ರದಲ್ಲಿ ಚಾರ್ಲ್ಸ್ ರಾಜನ ಅಸ್ತಾನದಲ್ಲಿ ರಾಯಬಾರಿಯಾಗಿ ಕೆಲಸ ನಿರ್ವಹಿಸುತ್ತಾರೆ .ಅವಳ ಗುರುತಿನ ಹೆಸರೆಂದರೆ ಆಸ್ತ್ರಿಯ ಈ ಹೆಸರನ್ನು ಅವಳು ನಂತರದಲ್ಲಿ ತನ್ನ ಬರವಣಿಗೆಯಲ್ಲಿ ಬಳಸುತ್ತಾಳೆ. ರಾಯಬಾರಿಯಾಗಿ ಅವಳು ಪ್ರಮುಖ ಪಾತ್ರೆವೆಂದರೆ ವಿಲಿಯಂ ಸ್ಕಾಟ್ ಜೋತೆಗೆ ಸಂಬಂಧ ಬೆಳಸಬೇಕಾಗುತ್ತಾದೆ. ವಿಲಿಯಂ ಸ್ಕಾಟ್ ಥಾಮಸ್ ಸ್ಕಾಟ್ ನ ಮಗನಾಗಿರುತ್ತಾನೆ ಇವನು ೧೬೬೦ ರಲ್ಲಿ ಕೊಳೆಯಾಗುತ್ತಾನೆ ಬೆನ್ ಮಾಡಿದ ಎಲ್ಲಾ ತರಹದ ಬರಹಗಳಿಂದ ಅವಳಿಗೆ ಲಾಭ ಸಿಗಲಿಲ್ಲ ಈ ಮದ್ಯದಲ್ಲಿ ಚಾರ್ಲ್ಸ್ ನು ಸಂಬಾವನೆಯನ್ನು ಕೊಡಲು ತಡಮಾಡಿದ್ದು ಮತ್ತು ವಿದೇಶಿ ವೇಚ್ಚ ವನ್ನು ಬರಿಸಲು ಸಾದ್ಯವಾಗಲಿಲ್ಲ ಆಫ್ರಬೆನ್ ಹಣವನ್ನು ತರಲೆಂದು ಲಂಡನ್ನ್ ಗೆ ಬರುತ್ತಾಳೆ. ಅ ಸಮಯದಲ್ಲಿ ಅವಳು ಚಾರ್ಲ್ಸ್ ನಿಗೆ ಒಂದು ಪತ್ರವನ್ನು ಕಳಿಸುತ್ತಾಳೆ. ನಂತರ ಅವಳು ೧೬೯೯ ರಲ್ಲಿ ಸಾಲದಿಂದ ಹೊರಬರುತ್ತಾಳೆ. ಬಲವಂತದ ಸಾಲದಿಂದ ಮತ್ತು ಅವಳ ಗಂಡನ ಸಾವಿನಿಂದ ಅವಳು ಹೊರಬಂದು ತನ್ನ ಕೆಲಸವನ್ನು ಚಾರ್ಲ್ಸ್ ರಾಜನ ಅಸ್ತಾನದಲ್ಲಿ ಮುಂದುವರಿಸುತ್ತಾಳೆ. ರಾಜನ ಅಸ್ತಾನದಲ್ಲಿ ತನ್ನ ಕಾವ್ಯ್ ಮತ್ತು ಕೃತಿಗಳು ಮತ್ತು ಕವಿತೆಗಳನ್ನು ಬರೆಯಲು ಪ್ರಾರಂಭಿಸುತ್ತಾಳೆ. ಬೆನ್ ಅನೇಕ ಹಿರಿಯ ನಾಟಕ್ ಕಾರರ ಗೆಳತನವನ್ನು ಸಂಪಾದಿಸುತ್ತಾಳೆ. ಅವರಲ್ಲಿ ಪ್ರಮುಖರಾದವರೆಂದರೆ ಜಾನ್ ಡ್ರೆಡನ್ . ೧೬೭೦ ರಿಂದ ೧೬೮೯ ರ ಕಾಲಾವದಿಯಲ್ಲಿ ಬೆನ್ ತನ್ನ ಹೆಚ್ಚಿನ ನಾಟಕ , ಕಥೆ ಕಾದಂಬರಿ ಪದ್ಯಗಳನ್ನು ಬರೆದಳು ಅವಳ ಮೊದಲ ನಾಟಕ ವೆಂದರೆ ದ ಪೊರ್ಸ್ ಡ್ ಮ್ಯಾರೆಜ್. ೧೬೭೦ ರಲ್ಲಿ ಅಮೋರಸ್ ಪ್ರೀನ್ಸ್ಫ಼ ನಾಟಕದಲ್ಲಿ ಇವಳು ಹಾಸ್ಯವಾಗಿ ಬರೆದಿದ್ದಾಳೇ ಬೆನ್ ಳ ಮತ್ತೊಂದು ನಾಟಕವೆಂದರೆ ದ ರೋವಾರ್ ಮತ್ತು ಲವ್ ಲೆಟರ್ ಬಿಟ್ ವಿನ್ ನೊಬಲ್ ಮ್ಯನ್ ಮತ್ತು ಅವನ ಸಿಸ್ಟರ್ ಬೆನ್ ಳು ಸಾವನ್ನಪ್ಪುವುದಕಿಂತ ಒಂದು ವರ್ಷದ ಮುಂಚೆ ಅವಳು ದ ಡಿಸ್ಕ್ ವರಿ ಆಪ್ ನ್ಯೂ ವರ್ಡ್ಸ್ ಎಂಬ ಭಾಷಂತರ ಬರಹವನ್ನು ತೆರೆಗೆ ತಂದಳು ಇದು ಪ್ರೆಂಚ್ ಜನಸಂಖ್ಯೆಯನ್ನು ಕುರಿತಾದ್ದಾಗಿದೆ. ನಂತರ ಅವಳ ಬರಹಗಳು ಪಾರ್ಲಿಮೆಂಟ್ ನಲ್ಲಿರುವ ಪ್ರಮುಖ ಆಧಿಕಾರಿಗಳಿಗೆ ಸಂಬಂಧಿಸಿದ್ದವು ಬೆನ್ ೧೬೮೯ ರಲ್ಲಿ ಸಾವನ್ನಪ್ಪುತ್ತಾಳೆ. ಅವಳನ್ನು ವೆಸ್ಟ್ ಮಿಸ್ಟರ್ ಅಬ್ಬೇಯಲ್ಲಿ ಸಮಾಧಿ ಮಾಡಲಾಯಿತು. ಬರಹಗಳು ಬೆನ್ ೧೭ ನೇ ಶತಮಾನದ ಪ್ರಮುಖ ನಾಟಕಗಾರ್ತಿ. ಅವಳ ಎಲ್ಲಾ ಕಾದಂಬರಿಗಳು ಸಹ ಇಂಗ್ಲಿಷ್ ಸಾಹಿತ್ಯದ ಬೆಳವಣಿಗೆಯಲ್ಲಿ ಮೈಲುಗಲ್ಲಾಗಿವೆ. ಅವಳು ಇತ್ತಿಚೀನ ಬರಹಗಾರರಿಂದ ಮತ್ತು ಒರೊನೊಕೋ ಕಾದಂಬರಿಯಿಂದ ಪ್ರಮುಖ ಲಾಗಿದ್ದಾಳೆ. ಈ ಕಾವ್ಯದಲ್ಲಿ ಗುಲಾಮಗಿರಿ ಜನಾಂಗಿಯತೆ ಮತ್ತು ಲಿಂಗ ತಾರತಾಮ್ಯವನ್ನು ನೊಡಬಹುದಾಗಿದೆ . ಬೆನ್ ಅವಳು ತನ್ನ ಎಲ್ಲಾ ಬರಹಗಳಲ್ಲಿ ಮತ್ತು ತರ್ಜುಮೆಗಳಲ್ಲಿ ಪ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳನ್ನು ಬಳಸಿದ್ದಾಳೆ. ಅವಳ ಬರಹಗಳು ಹೊಮೊ ಹೆರೊಟಿಕ್ ತತ್ವಗಳಿಗೆ ಸೇರಿದೆ ಅದಕ್ಕೆ ಪ್ರಮುಖ ಉದಾಹರಣೆ ಎಂದರೆ ಪ್ರಮುಖವಾದ ಪದ್ಯ್ ದ ದ ಡಿಸಾಪಾಯಿಂಟ್ ಮೆಂಟ್ . ಇದರ ಪ್ರಮುಖ ಸಾರಂಶವೆಂದರೆ ಸ್ರೀಯರ್ ದೃಷ್ಟಿಕೊನಕ್ಕೆ ಸಂಬಂಧಿಸಿದೆ . ವರ್ಜಿನಿಯ ವ್ಯೂಲ್ಪ್ ಪ್ರಕಾರ ಎಲ್ಲಾ ಸ್ರೀಯಾರು ಬೆನ್ ಳ ಸಮಾಧಿಗೆ ಪುಪ್ಸ್ಪ ಗುಚ್ಚವನ್ನು ಹಾಕಬೇಕು ಏಕೆಂದರೆ ಬೆನ್ ಇವಳು ಮನಸ್ಸಿನಂತೆ ಮತಾನಾಡುವ ಮತ್ತು ಬರೆಯುವ ಅಧಿಕಾರವನ್ನು ಪಡೆದಿಕೊಂಡಳು . ಬ್ನ್ಬೆ ಳು ಒರೊನೊಕೋ ಕಾದಂಬರಿಯಿಂದ ಪ್ರಮುಖ ಲಾಗಿದ್ದಾಳೆ. ಈ ಕಾವ್ಯದಲ್ಲಿ ಒರೊನೊಕೋ ಪ್ರಮುಖ ಪಾತ್ರವಹಿಸಿದ್ದಾನೆ ಇವನು ಈ ಕಾದಂಬರಿಯ ಕಥೆಯಲ್ಲಿ ಕೊನೆಗೆ ತನ್ನ ಹೆಂಡತಿಯನ್ನು ಕೊಲ್ಲಬೇಕಾಗುತ್ತದೆ . ಕೊನೆಗೆ ಇವನು ಸಹ ಸಾಯುತ್ತಾನೆ. ಈ ಕಥೆ ಆಪ್ರೀಕಾದ ಗುಲಾಮಗಿರಿಗೆ ಸಂಬಂಧಿಸಿದೆ. ಇದು ೧೭ ನೇ ಶತಮಾನದ ಪ್ರಮುಖ ಬರಹವಾಗಿದೆ. ಅ ಇವಳ ಕಾದಂಬರಿ ಒರೊನೊಕೋದ ಕಾದಂಬರಿ ಯಲ್ಲಿ ಬರುವ ಪ್ರಮುಖ ಪಾತ್ರವೆಂದರೆ ಒರೊನೊಕೋ ಮತ್ತು ಇಮೊಇಂಡ ಇವರಬ್ಬರು ಪ್ರೀತಿಸುತ್ತಿದ್ದರು . ಆದರೆ ಆಪ್ರಿಕಾದ ರಾಜನದ ಮತ್ತು ಒರೊನೊಕೋನ ತಾತನಾದ ಒಲ್ದ್ ಕಿಂಗ್ ಗೆ ಇಸ್ಟವಿರಲಿಲ್ಲಿ.ಅವನಿಗೆ ಇಮೊಇಂಡ ನ ಮೆಲೆ ಅಪರ ಒಲವಿತ್ತು. ಆದ್ದರಿಂದ ಅವನು ಇಮೊಇಂಡ ನಿಗೆ ರೊಯಲ್ ವೇಲ್ ಅನ್ನು ಕಳೆಸುತ್ತಾನೆ. ಆದರೆ ಇಮೊಇಂಡ ಒಲ್ಲದಮನ ಸ್ಸೆನಿಂದ,ಅವಲು ಒಲ್ದ್ ಕಿಂಗ್ ನ ಅಸ್ತಾನದಕ್ಕೈ ಬರುತ್ತಾಳ. ಆ ಸಮಯದಲ್ಲಿ. ಒರೊನೊಕೋ ಯುದ್ದಕ್ಕೆ ಹೊಗಿರುತ್ತನೆ. ಇಮೊಇಂಡ ರಾಜನಿಗಿ ಅವಮಾನ ಮಾಡುತ್ತಾಳೆ. ಆಗ ರಾಜ ಅವಳನ್ನು ಬ್ರಿಟೀಶರಿಗೆ ಮಾರುತ್ತಾನೆ. ಒರೊನೊಕೋ ನು ಸಹ ಬ್ರಿಟೀಶರ ಹಡಗಿನಿಂದ ಸೆರೆಯಾಗುತ್ತಾನೆ. ಅವರಿಬ್ಬರು ಸಹ ಅಮೆರಿಕಾದ ಸುರ್ ನೇಮ್ ನಲ್ಲಿ ಸಂದಿಸುತ್ತಾರೆ. ಆದರೆ ಗುಲಾಮರ ಮಮೆಲಧಿಕಾರಿ ಯು ಇಮೊಇಂಡ ನ