ಚರ್ಚೆಪುಟ:ರಾಮನಾಥೇಶ್ವರ
ಗೋಚರ
ಸ್ಥಳ ಪುರಾಣ
[ಬದಲಾಯಿಸಿ]- (ಶ್ರೀರಾಮನು ರಾವಣನ ಜೊತೆ ಯುದ್ಧದಲ್ಲಿ ಮಾಡಿದ ಯಾವುದೇ ಪಾಪಗಳಿಂದ ಮುಕ್ತಿಗೊಳಿಸಬೇಕೆಂದು ಪ್ರಾರ್ಥಿಸಿದನೆಂದು ಪ್ರತೀತಿಯಿದೆ.*)
ಇದರ ಬದಲು-ಪುರಾಣದ ಮತ್ತು ಸ್ಥಳ ಪುರಾಣದ ಕಥೆ ,ನೋಡಿ:-
- ಶ್ರೀ ರಾಮಚಂದ್ರ ಪ್ರಭು ರಾವಣನೊಡನೆ ಯುದ್ಧ ಮಾಡುವುದಕ್ಕಾಗಿ ಸೇತುವೆ ಕತ್ತುವ ಮೊದಲು ಶಿವನನ್ನು ಪೂಜಿಸಲು ಬಯಸಿದನು*. ಆಂಜನೆಯನು ಲಿಂಗವನ್ನು ತರಲು ಕೈಲಾಸಕ್ಕೆ ಹೋದನಂತೆ. ಆಂಜನೇಯನು ಬರುವುದು ತಡವಾದ್ದರಿಂದ ಶ್ರೀರಾಮನು ಮರಳಿನಿಂದ ಲಿಂಗ ನಿರ್ಮಿಸಿ ಪೂಜೆ ಮಾಡಿದನಂತೆ.. ಶ್ರೀರಾಮನಿಂದ ಪೂಜಿಸಲ್ಪಟ್ಟ ಲಿಂಗಕ್ಕೆ ರಾಮೇಶ್ವರ ಎಂದು ಹೆಸರು ಬಂದಿದೆ. Bschandrasgr ೦೩:೩೬, ೧೩ ಅಕ್ಟೋಬರ್ ೨೦೧೩ (UTC) |ಸದಸ್ಯ:Bschandrasgr/ಪರಿಚಯ |ಬಿ.ಎಸ್ ಚಂದ್ರಶೇಖರ ಸಾಗರ