ವಿಷಯಕ್ಕೆ ಹೋಗು

ಕೊಳೆರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಅಡಿಕೆಗೆ ಬರುವ 'ಕೊಳೆರೋಗ' ಅತ್ಯಂತ ಭಯಾನಕವಾದುದು. ಕೆಲವುಮ್ಮೆ ಇದರ ತೀವ್ರತೆ ಹೇಗಿರುತ್ತದೆಯೆಂದರೆ ಹಲವು ಕುಟುಂಬಗಳು, ಕೆಲವು ಊರುಗಳು ನೆಲಕಚ್ಚುತ್ತವೆ.ಸರಕಾರ ವಿವಿಧ ಸಹಕಾರಿ ಸಂಘಗಳು ಮತ್ತು ರೈತಪರ ಚಿಂತಕರೂ ಈ ಕೊಳೆರೋಗದ ಬಗ್ಗೆ , ಇದರ ಪರಿಹಾರೋಪಾಯಗಳ ಬಗ್ಗೆ ಅಭ್ಯಾಸಮಾಡುತ್ತಲೇ ಇರುತ್ತಾರೆ.ಆದರೂ ನಿರೀಕ್ಷಿತ ಫಲಿತಾಂಶ ಇನ್ನೂ ಸಿಕ್ಕಿರುವುದಿಲ್ಲ.


ಕೊಳೆರೋಗದ ತೀವ್ರತೆ ಮತ್ತು ನಮ್ಮ ರೈತರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಅರಿತಿರುವ ಕರ್ನಾಟಕ ಸರ್ಕಾರ ಕೊಳೆ ಔಷಧಿಕೊಳ್ಳಲು ಸ್ವಲ್ಪ ಮಟ್ಟಿಗೆ ಸಹಾಯವನ್ನೂ ಕೊಡುತ್ತಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರೈತರು ಒದಗಿಸಬೇಕಾಗುತ್ತದೆ.ಕಳೆದ ವರ್ಷ ಹೀಗೆ ಅನೇಕ ರೈತರು ಸಹಾಯಧನ ಪಡೆದಿರುತ್ತಾರೆ.

"https://kn.wikipedia.org/w/index.php?title=ಕೊಳೆರೋಗ&oldid=815000" ಇಂದ ಪಡೆಯಲ್ಪಟ್ಟಿದೆ