ಡಂಡಾಸ್ ಸ್ಟ್ರೀಟ್,

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಂಡಾಸ್ ಸ್ಟ್ರೀಟ್ಗೆ ಮತ್ತೊಂದು ಹೆಸರು, ಹೈವೇ ೫ ಎಂದು. ಟೊರಾಂಟೋದ ಪಶ್ಚಿಮ ಭಾಗದಲ್ಲಿದೆ. ಇದು ಅತ್ಯಂತ ಪ್ರಮುಖ ರಸ್ತೆಗಳಲ್ಲೊಂದು, ಪಶ್ಹಿಮ ಉಪನಗರಗಳನ್ನು ಮಧ್ಯ ಟೊರಾಂಟೋ ಗೆ, ಸೇರಿಸುತ್ತದೆ. ದಕ್ಷಿಣ ಪಶ್ಚಿಮ ನಗರದ ಉದ್ದಕ್ಕೂ. ಮೊದಲು ಮಿಲಿಟರಿ ರಸ್ತೆಯಾಗಿತ್ತು; ರಾಜಧಾನಿಯಿಂದ ಆಂಟೇರಿಯೋ ಸರೋವರದವರೆಗೂ, ಮತ್ತು ಡಂಡಾಸ್ ಕಣಿವೆಯವರೆಗೂ. ಇಂದಿನ ದಿನಗಳಲ್ಲಿ ಈ ರಸ್ತೆ, ಸುಪ್ರಸಿದ್ಧ ಯಂಗ್-ಡಂಡಾಸ್ ಸ್ಕೇರ್ ಮತ್ತು ಹೆಸರುವಾಸಿಯಾದ ಚೈನಾ ಟೌನ್ ನಿಂದ ಅಕ್ಕಪಕ್ಕದ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಲಂಡನ್ ಎಂಬ ಹೆಸರಿನ 'ಆಂಟೇರಿಯೋ ಪ್ರಾಂತ್ಯ' ಕ್ಕೆ ಸೇರಿದ ಚಿಕ್ಕ ಪಟ್ಟಣಕ್ಕೆ ಹೋಗಬಹುದು. ಕೆಲವೇ ಪೂರ್ವ-ಪಶ್ಚಿಮದ ಕಡೆಗೆ ಹೋಗುವ ರಸ್ತೆಗಳಲ್ಲಿ 'ಗ್ರೇಟರ್ ಟೊರಾಂಟೋ ವಲಯ'ದುದ್ದಕ್ಕೂ ಸರಾಗವಾಗಿ ಇದ್ದು, ಮಧ್ಯೆ ಯಾವ ತೊಡಕೂ ಇಲ್ಲದೆ, ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

ಸ್ಟ್ರೀಟ್ ಕಾರ್ ೫೦೫ ಬಳಸಬಹುದು[ಬದಲಾಯಿಸಿ]

ಟೊರಾಂಟೋ ಪಟ್ಟಣ ದಿಂದ ಹಾಲ್ಟನ್ ರೀಜನ್,(ಎಗ್ಲಿಂಟನ್ ಅವೆ, ಸ್ಟೀಲೆಸ್ ಅವೆ, ಹೈವೇ ೭, ಕಾಸಲ್ ಮೋರ್ ರಸ್ತೆ,/ರುಥರ್ಫೋರ್ಡ್ ರೋಡ್,/ಕಾರ್ ವಿಲ್ಲೆ ರೋಡ್/೧೬ ನೇ ಅವೆ, ದ ಕ್ವೀನ್ಸ್ ವೇ, ಬ್ಲೂರ್ ಸ್ಟ್ರೀಟ್, ಮತ್ತು ಲೇಕ್ ಶೋರ್ ಬುಲೆವಾರ್ಡ್) ಟೊರಾಂಟ ನಗರದ ಒಳಗೇ. ನಗರದ ಟಿಟಿಸಿ ಸಾರಿಗೆ ವ್ಯವಸ್ಥೆ ಯ ೫೦೫ ಡಂಡಾಸ್ ಸ್ಟ್ರೀಟ್ ಕಾರ್ ರಸ್ತೆಯಲ್ಲೇ ಸಾಗಿದರೆ, ರಿವರ್ ಡೇಲ್ ನಿಂದ ಜಂಕ್ಷನ್ ಕಡೆ ಹೋಗುವ ದಾರಿಯಲ್ಲಿ ಸಿಗುತ್ತದೆ.