ವಿಷಯಕ್ಕೆ ಹೋಗು

ಶುಕ್ರ ಸಂಕ್ರಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಸೂರ್ಯ ಮತ್ತು ಭೂಮಿಯ ನಡುವೆ ಶುಕ್ರ ಗ್ರಹವು ಹಾದು ಹೋಗುವ ಪ್ರಕ್ರಿಯೆಯೇ ಶುಕ್ರ ಸಂಕ್ರಮ.

ಆಗ ಸೂರ್ಯನ ಮುಂಭಾಗದಲ್ಲಿ ಒಂದು ಕಪ್ಪು ಚುಕ್ಕಿಯಂತೆ ಕಾಣಿಸಿತು. ಇದು ೨೦೧೨ ರ ಜೂನ್ ೬ ರಂದು ಜರುಗಿತು ಮುಂದಿನ ಶುಕ್ರಸಂಕ್ರಮಣ ಕ್ರಿ.ಶ. ೨೧೧೭ ನೇ ಡಿಸೆಂಬರ್ ೧೧ ಹಾಗೂ ೨೧೨೫ ನೇ ಡಿಸೆಂಬರ್ ೧೫ ರಂದು ನಡೆಯಲಿದೆ.