ಚರ್ಚೆಪುಟ:ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ
ಗೋಚರ
"ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ" - ಈ ಹೆಸರಿನಲ್ಲಿ "ವನ್ಯಜೀವಿಗಳ" ಪದದ ಅಗತ್ಯವಿಲ್ಲ. ಅಭಯಾರಣ್ಯ ಇದರುವುದು ವನ್ಯಜೀವಿಗಳಿಗಾಗಿಯೇ. ಇದರಿಂದ ಲೇಖನದ ಉದ್ದವಾದ ಹೆಸರು ಸಹಾ ಸಣ್ಣದಾಗುತ್ತದೆ. 59.184.166.185 ೧೫:೧೩, ೩೦ ಮಾರ್ಚ್ ೨೦೧೧ (UTC)ನಾರಾಯಣ
- ಇಂಗ್ಲಿಷ್ ವಿಕಿಪೀಡಿಯಾದ Parambikulam Wildlife Sanctuary ಪುಟವನ್ನು ಹೀಗೆ ಅನುವಾದಿಸಲಾಗಿದೆ. ಪರಾಂಬಿಕುಲಂ ಅಭಯಾರಣ್ಯ ಸರಿಯೆಂದು ನನ್ನ ಅಭಿಪ್ರಾಯ ತೇಜಸ್ ೧೭:೪೯, ೩೦ ಮಾರ್ಚ್ ೨೦೧೧ (UTC)
Start a discussion about ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ.