ಮೂತ್ರಪಿಂಡ ಶಾಸ್ತ್ರ
ಗೋಚರ
ಮೂತ್ರಪಿಂಡ ಶಾಸ್ತ್ರವು ಮೂತ್ರಪಿಂಡದ ಕ್ರಿಯೆ ಮತ್ತು ರೋಗಗಳ ಅಧ್ಯಯನಕ್ಕೆ ಸಂಬಂಧಿಸಿದ ಅಂತರ್ವೈದ್ಯಶಾಸ್ತ್ರ ಮತ್ತು ಶಿಶುವೈದ್ಯ ಶಾಸ್ತ್ರದ ಒಂದು ಶಾಖೆ. ಮೂತ್ರಪಿಂಡ ಶಾಸ್ತ್ರವು, ವಿದ್ಯುದ್ವಿಚ್ಛೇದ್ಯ ವಿಕ್ಷೇಪಗಳು ಹಾಗೂ ಅಧಿಕ ರಕ್ತದೊತ್ತಡವನ್ನು ಒಳಗೊಂಡಂತೆ, ಮೂತ್ರಪಿಂಡ ರೋಗಗಳ ರೋಗನಿದಾನ ಹಾಗೂ ಚಿಕಿತ್ಸೆ, ಮತ್ತು, ವಿಗಲನ ಹಾಗೂ ಮೂತ್ರಪಿಂಡ ಕಸಿ ರೋಗಿಗಳನ್ನು ಒಳಗೊಂಡಂತೆ, ಮೂತ್ರಪಿಂಡ ಬದಲಿ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಗಳ ಶುಶ್ರೂಷೆಗೆ ಸಂಬಂಧಿಸಿದೆ. ಮೂತ್ರಪಿಂಡದ ಮೇಲೆ ಪರಿಣಾಮ ಬೀರುವ ಅನೇಕ ರೋಗಗಳು ಆ ಅಂಗಕ್ಕೆ ಮಾತ್ರ ಸೀಮಿತವಾಗದ ಇಡೀ ದೇಹದ ಕಾಯಿಲೆಗಳಾಗಿರುತ್ತವೆ, ಮತ್ತು ವಿಶೇಷ ಚಿಕಿತ್ಸೆಯ ಅಗತ್ಯವಿರಬಹುದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- American Kidney Fund
- International Society of Nephrology, a global humanitarian society
- American Society of Nephrology
- Nephrology Now – Literature Update Service and Meta-Journal
- Latin American Nephrology Nursing Association Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
- Asian Pacific Society of Nephrology
- National and Regional Societies of Nephrology Archived 2011-07-06 ವೇಬ್ಯಾಕ್ ಮೆಷಿನ್ ನಲ್ಲಿ.
- Institute of Nephrology of Academy of Medical Science of Ukraine
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |