ಮ್ಯೂಸಿ ದ್'ಓರ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮ್ಯೂಸಿ ದ್'ಓರ್ಸೆ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದಲ್ಲಿರುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯ. ಇದು ೧೯೮೬ರಲ್ಲಿ ಸ್ಥಾಪನೆಗೊಂಡಿದ್ದು ೫೭,೪೦೦ ಚದುರು ಮೀಟರ್ ಸ್ಥಾನವನ್ನು ಆವರಿಸುತ್ತದೆ. ೨೦೦೭ರಲ್ಲಿ ಸುಮಾರು ೩.೨ ಮಿಲಿಯನ್ ಜನ ಇಲ್ಲಿಗೆ ಭೇಟಿ ಮಾಡಿದ್ದರು.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

  • www.musee-orsay.fr