ಚರ್ಚೆಪುಟ:ಡ್ಯೂಟೀರಿಯಮ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿ ಉಚ್ಛಾರ?[ಬದಲಾಯಿಸಿ]

ಡಿಟಿರಿಯಮ್ ಸರಿಯೇ? ಡ್ಯುಟೆರಿಯಮ್ ಸರಿಯಾದ ಹೆಸರು ಏಕೆಂದರೆ ಇದರ ಮೂಲ 'ಎರಡು' ಎಂಬ ಅರ್ಥ ಕೊಡುವ ಗ್ರೀಕ್ ಪದ 'ಡ್ಯೂಟೆರೂಸ್'. ಶುಶ್ರುತ \ಮಾತು \ಕತೆ ೦೩:೫೮, ೧೧ ಜುಲೈ ೨೦೦೯ (UTC)

ತಾವು ತಿಳಿಸಿದ್ದು ಸರಿ ಇದೆ.ಇನ್ನೂ ಸರಿಯಾದ ಉಚ್ಛಾರ ಡ್ಯೂಟೀರಿಯಮ್ (ಕನ್ನಡ -ಇಂಗ್ಲೀಷ್ ವಿಜ್ಞಾನ ಶಬ್ದಕೋಶ).ದನ್ಯವಾದಗಳು.ಸರಿಪಡಿಸುವಿರಾ?--VASANTH S.N. ೧೭:೨೭, ೧೧ ಜುಲೈ ೨೦೦೯ (UTC)