ವಿಷಯಕ್ಕೆ ಹೋಗು

ಕಿತ್ತಳೆ ತುದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿತ್ತಳೆ ತುದಿ
ಹೆಣ್ಣು
Scientific classification
ಸಾಮ್ರಾಜ್ಯ:
Division:
ವಿಭಾಗ:
ವರ್ಗ:
ಕೀಟಗಳು
ಗಣ:
ಕುಟುಂಬ:
ಪಿಯರಿಡೆ
ಪಂಗಡ:
ಆನ್ಥೊಕರಿನಿ
ಕುಲ:
ಆಂಥೊಕಾರಿಸ್
ಪ್ರಜಾತಿ:
ಆಂಥೊಕಾರಿಸ್ ಕಾರ್ಡಮೈನ್ಸ್
Subspecies

See text.

ಕಿತ್ತಳೆ ತುದಿ (Orange Tip) (Anthocharis cardamines) ಪ್ಯೆರಿಡೆಕುಟುಂಬಕ್ಕೆ ಸೇರಿದ ಒಂದು ಚಿಟ್ಟ.

ಆವಿಷ್ಕರಣ, ವರ್ತನೆ, ವಿತರಣೆ

[ಬದಲಾಯಿಸಿ]

ಗಂಡು ಜಾತಿಯ ಕಿತ್ತಳೆ ತುದಿ ಚಿಟ್ಟೆಗೆ ರೆಕ್ಕೆ ಮುಂಬಾಗ ಉಜ್ವಲ ಕಿತ್ತಳೆ ಬಣ್ಣ ಇದ್ದಿದ್ದರಿಂದ ಕಿತ್ತಳೆ ತುದಿಯೆಂದು ಕರೆಯುತ್ತಾರೆ. ಗಂಡು ಜಾತಿಯ ಕಿತ್ತಳೆ ತುದಿ ವಸಂತ ಕಾಲದ್ದಲ್ಲಿ ಸಾಧಾರಣವಾಗಿ ಕಂಡು ಬರುತ್ತವೆ.ಇವು ಹುಲ್ಲುಹಾಸು ಹಾಗು ಬೇಲಿಸಾಲುಗಳಲ್ಲಿ ಸಾಮಾನ್ಯವಾಗಿ ಹಾರಾಡುತ್ತಾ ಹೆಣ್ಣು ಚಿಟ್ಟೆಯನ್ನು ಹುಡುಕುತ್ತವೆ. ಹೆಣ್ಣು ಕಿತ್ತಳೆ ತುದಿ ಚಿಟ್ಟೆಯಲ್ಲಿ ಕಿತ್ತಳೆ ಬಣ್ಣ ಮಾಸಿದ್ದು ಬೇರೆ ಜಾತಿಯ ಬಿಳೀ ಚಿಟ್ಟೆಯೆಂದು ಹಲವು ಬಾರಿ ತಪ್ಪು ತಿಳಿಯಲ್ಪಟ್ಟಿದೆ. ಗಂಡು ಕಿತ್ತಳೆ ತುದಿಯು ವಿರಾಮದಲ್ಲಿದ್ದಾಗ ತನ್ನ ಕಿತ್ತಳೆ ಬಣ್ಣದ ಮುಂಬಾಗದ ರೆಕ್ಕೆಯನ್ನು ಹಿಂಬಾಗದ ರೆಕ್ಕೆಯಿಂದ ಮುಚ್ಚಿಡುತ್ತದೆ. ರೆಕ್ಕೆ ಮೇಲ್ಭಾಗದ ಚುಕ್ಕಿಯನ್ನು ಸೂಕ್ಶ್ಮವಾಗಿ ನೋಡಿದಾಗ ಹಸಿರು ಬಣ್ಣವು ಕಪ್ಪು ಮತ್ತು ಹಳದಿ ಮಿಶ್ರಿತ ತ್ರಾಸು ಎಂದು ಗೊತ್ತಾಗುತ್ತದೆ. ಇವು ಯುರೊಪ್, ಸಮಶೀತೋಷ್ಣ (ಎಶಿಯ) ಹಾಗು ಜಪಾನ್ ವಲಯದಲ್ಲಿ ಕಂಡುಬರುತ್ತದೆ. ಕಳೆದ ೩೦ ವರ್ಷದಲ್ಲಿ ಕಿತ್ತಳೆ ತುದಿ ಜಾತಿಯಲ್ಲಿ ಹೆಚ್ಚು ಎರಿಕೆ ಕಂಡು ಬಂದಿದ್ದು ಸ್ಕೊಟ್ಲನ್ಡ್ ದೇಷದಲ್ಲಿ.

ಜೀವನ ಚಕ್ರ ಮತ್ತು ಆಹಾರ ಗಿಡ

[ಬದಲಾಯಿಸಿ]
A male Orange Tip on a Cuckooflower