ವಿಷಯಕ್ಕೆ ಹೋಗು

ದೇವಪ್ರಯಾಗ

ನಿರ್ದೇಶಾಂಕಗಳು: 30°08′47″N 78°35′54″E / 30.146315°N 78.598251°E / 30.146315; 78.598251
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಪ್ರಯಾಗ
Raghunath temple is visible in the top centre
ಭೂಗೋಳ
ಕಕ್ಷೆಗಳು30°08′47″N 78°35′54″E / 30.146315°N 78.598251°E / 30.146315; 78.598251
ದೇಶಭಾರತ
ರಾಜ್ಯಉತ್ತರಾಖಂಡ
ಜಿಲ್ಲೆತೇಹ್ರಿ ಗರ್ವಾಲ್
ಸ್ಥಳಉತ್ತರಾಖಂಡ, ಭಾರತ
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿನಗರ ವಾಸ್ತುಶಿಲ್ಪಿ


ದೇವಪ್ರಯಾಗದಲ್ಲಿನ ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನ.

ದೇವಪ್ರಯಾಗ ಭಾರತಉತ್ತರಾಖಂಡ ರಾಜ್ಯದ ಟಿಹ್ರಿ ಗಢ್‌ವಾಲ್ ಜಿಲ್ಲೆಯಲ್ಲಿನ ಒಂದು ಪಟ್ಟಣ. ರಿಷಿಕೇಶದಿಂದ ಸುಮಾರು ೭೦ ಕಿ.ಮೀ. ದೂರದಲ್ಲಿರುವ ದೇವಪ್ರಯಾಗವು ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮಸ್ಥಾನವಾಗಿದೆ. ಈ ಸ್ಥಳದಿಂದ ಮುಂದೆ ನದಿಯು ಗಂಗಾನದಿ ಎಂಬ ಹೆಸರು ಪಡೆದಿದೆ. ದೇವಪ್ರಯಾಗವು ಹಿಮಾಲಯದ ಐದು ಪವಿತ್ರ ಸಂಗಮಕ್ಷೇತ್ರಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮೀಯರು ಇದನ್ನು ಪಾವನಕ್ಷೇತ್ರವೆಂದು ಪರಿಗಣಿಸುತ್ತಾರೆ. ಇತರ ನಾಲ್ಕು ಪ್ರಯಾಗಗಳೆಂದರೆ ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]