ಸದಸ್ಯರ ಚರ್ಚೆಪುಟ:Wikirp
ಗೋಚರ
ಸುಸ್ವಾಗತ ಮತ್ತು ತಮ್ಮ ಪ್ರಶ್ನೆಗೆ ಉತ್ತರ
[ಬದಲಾಯಿಸಿ]ಕನ್ನಡ ವಿಕಿಪೀಡಿಯಕ್ಕೆ ಸುಸ್ವಾಗತ! ಕನ್ನಡ ವಿಕಿಯು ತಮಗೆ ಇಷ್ಟವಾಗುವುದೆಂದು ಮತ್ತು ತಾವಿಲ್ಲಿ ಸಕ್ರಿಯವಾಗಿ ಭಾಗವಹಿಸುವಿರೆಂದು ನಾನು ಆಶಿಸುತ್ತೇನೆ.
ಮೂ ಮತ್ತು ಮಾ ಅಕ್ಷರಗಳು ತಮ್ಮ ಗಣಕಯಂತ್ರದಲ್ಲಿ ಒಂದೇ ರೀತಿ ಕಾಣುವುದರ ಬಗ್ಗೆ ಈ ಪುಟದಲ್ಲಿ ಚರ್ಚೆ ನಡೆದಿದೆ. ಅದು ಉಪಯೋಗವಾಗಬಹುದು.
ಇನ್ನೇನಾದರೂ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆ ಪುಟದಲ್ಲಿ ಕೇಳಿ. ಮತ್ತೊಮ್ಮೆ ಸುಸ್ವಾಗತ. ಶುಶ್ರುತ \ಮಾತು \ಕತೆ ೦೫:೪೭, ೨೨ ಜುಲೈ ೨೦೦೮ (UTC)